Ujire: ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಋತುಚಕ್ರ ಕುರಿತ ಎರಡು ದಿನದ ಜಾಗೃತಿ ಕಾರ್ಯಕ್ರಮದ (ಸೈಕಲ್ ಸೆನ್ಸ್: ರಿಥಿಂಕಿಂಗ್ ಪೀರಿಯಡ್ಸ್, ಪ್ಯಾಡ್ಸ್ ಆ್ಯಂಡ್ ಪೇನ್) ಮೊದಲ ದಿನ ಜ.5ರಂದು ಮಾತನಾಡಿದ ಬೆಂಗಳೂರಿನ ಇಕೋ ಹಬ್ ಫೌಂಡೇಶನ್ ಸ್ಥಾಪಕಿ ಮತ್ತು ಸಿಇಒ ವೈಶಾಖಾ …
Tag:
SDM College ujire
-
ದಕ್ಷಿಣ ಕನ್ನಡ
ಉಜಿರೆಯ ಎಸ್.ಡಿ.ಯಂ ಕಾಲೇಜಿನ ಪ್ರಾಧ್ಯಾಪಕ ಸುವೀರ್ ಜೈನ್ ಅವರಿಗೆ ಪಿಎಚ್.ಡಿ. ಪದವಿ
by ಹೊಸಕನ್ನಡby ಹೊಸಕನ್ನಡBeltangady : ಉಜಿರೆಯ ಎಸ್.ಡಿ.ಯಂ.ಮಹಾವಿದ್ಯಾಲಯದಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಡಾ| ಹಾಮಾನಾ ಸಂಶೋಧನಾ ಕೇಂದ್ರದ ಅಭ್ಯರ್ಥಿ ಸುವೀರ್ ಜೈನ್ ಅವರಿಗೆ ಪಿಎಚ್.ಡಿ ಪದವಿ ದೊರೆತಿದೆ.
-
News
Belthangady: ಸುಪ್ರೀಂ ಕೋರ್ಟ್ ಹಿರಿಯ ವಕೀಲರಾಗಿ ಬೆಳ್ತಂಗಡಿಯ ಶೇಖರ್ ಗೌಡ ದೇವಸ ಸವಣಾಲು ಆಯ್ಕೆ!
by ಹೊಸಕನ್ನಡby ಹೊಸಕನ್ನಡBelthangady: ಬೆಳ್ತಂಗಡಿ (Belthangady) ತಾಲೂಕಿನ ಸವಣಾಲು ಗ್ರಾಮದ ದೇವಸ ಮನೆಯ ಶೇಖರ್ ಗೌಡ ದೇವಸರವರು ಸುಪ್ರೀಂ ಕೋರ್ಟ್ ನ ಹಿರಿಯ ವಕೀಲರಾಗಿ ನೇಮಕಗೊಂಡಿದ್ದಾರೆ. ಮೂಲತಃ ಶೇಖರ್ ಗೌಡ ದೇವಸ ಇವರು ಉಜಿರೆ ಎಸ್ ಡಿ.ಎಮ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಇಲ್ಲಿನ ಹಳೆ …
-
News
Karnataka Business Award: ಉಜಿರೆ ಕಾಲೇಜಿನ 19 ವರ್ಷದ ಬಾಲಕನ ‘ ಘಾಟ್ ಸ್ಟೇ ‘ ಸಂಸ್ಥೆ ! ಪ್ರತಿಷ್ಟಿತ ಟ್ರೇಡರ್ಸ್ ಚೇಂಬರ್ ಆಫ್ ಕಾಮರ್ಸ್ ನಿಂದ ಬೆಸ್ಟ್ ಹೋಮ್’ಸ್ಟೆ ಬುಕಿಂಗ್ ಪ್ಲಾಟ್’ಫಾರ್ಮ್ ಆಫ್ ದಿ ಇಯರ್ ಪ್ರಶಸ್ತಿ ಎತ್ತಿಕೊಂಡ ಸುಜನ್ !
by ವಿದ್ಯಾ ಗೌಡby ವಿದ್ಯಾ ಗೌಡಅತಿ ಸಣ್ಣ ವಯಸ್ಸಿಗೆ ಯುವಕ ‘ ಘಾಟ್ ಸ್ಟೇ ‘ ಸಂಸ್ಥೆ ಸ್ಥಾಪಿಸಿ ಪ್ರತಿಷ್ಟಿತ ಟ್ರೇಡರ್ಸ್ ಚೇಂಬರ್ ಆಫ್ ಕಾಮರ್ಸ್ ಪ್ರಶಸ್ತಿ (Traders Chamber of Commerce Award) ಬಾಚಿಕೊಂಡಿದ್ದಾನೆ.
