Dharmasthala Case: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ಶೋಧಕಾರ್ಯ ಮುಂದುವರೆಸಿದೆ. ಇಲ್ಲಿಯವರೆಗೂ ಗುರುತಿಸದ ಸ್ಥಳದಲ್ಲಿ ಎಸ್ಐಟಿ ತಂಡ ಶೋಧಕಾರ್ಯ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
search operation
-
News
Dharmasthala burial Case:ಧರ್ಮಸ್ಥಳ ಪ್ರಕರಣ – ಮೂರನೇ ಸ್ಟಾಟ್ನತ್ತ ಶೋಧ ಕಾರ್ಯ – ಸ್ಥಳ ಸ್ವಚ್ಚಗೊಳಿಸುತ್ತಿರುವ ಕಾರ್ಮಿಕರು
Dharmasthala burial Case: ಧರ್ಮಸ್ಥಳದಲ್ಲಿ (Dharmasthala) ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ದಿನದ ಉತ್ಪನನ ಕಾರ್ಯ ಇಂದು ಬೆಳಿಗ್ಗೆ ಆರಂಭಗೊಂಡಿದ್ದು, ಎರಡನೇ ಸ್ಪಾಟ್ನಲ್ಲಿ ಸುಮಾರು 2-3 ಗಂಟೆಗಳ ಕಾಲ ನಡೆದ ಕಾರ್ಯಚರಣೆಯಲ್ಲಿ ಯಾವುದೇ ಕುರುಹು ಪತ್ತೆಯಾಗಲಿಲ್ಲ.
-
Mangalore: ಧರ್ಮಸ್ಥಳ ಪ್ರಕರಣದ ಮಾಸ್ಕ್ ಮ್ಯಾನ್ ಗುರುತು ಮಾಡಿಕೊಟ್ಟಿದ್ದ ಹೂತಿಟ್ಟ ದೇಹಗಳ ಸ್ಥಳಗಳ ಉತ್ಖನನ ನಡೆಯುತ್ತಿದೆ. ಮೊದಲ ಪಾಯಿಂಟ್ ಕಾರ್ಯಾಚರಣೆ ಅಂತ್ಯದದತ್ತ ತಲುಪಿದೆ ಎನ್ನಲಾಗಿದೆ.
-
Dharmasthala Case: ಮಾಸ್ಕ್ ಮ್ಯಾನ್ ಜುಲೈ 28 ರಂದು ನಡೆದ ಸ್ಥಳ ಮಹಜರು ವೇಳೆ ನೇತ್ರಾವತಿ ನದಿ ದಡದ 13 ಸ್ಥಳಗಳನ್ನು ಗುರುತಿಸಿದ್ದು, ಸದ್ಯ ಗುರುತು ಮಾಡಿದ ಸ್ಥಳದಲ್ಲಿ ಉತ್ಖನನ ಆರಂಭ ಮಾಡಿರುವ ಎಸ್ಐಟಿಗೆ ಯಾವುದೇ ಕಳೇಬರಹ ದೊರಕಿಲ್ಲ ಎನ್ನಲಾಗಿದೆ.
-
News
Dharmasthala Case: ಉತ್ಖನನ ಕಾರ್ಯಕ್ಕೆ ಕಾರ್ಮಿಕರ ನಿಯೋಜನೆ ಮಾಡಿದ ಗ್ರಾಮ ಪಂಚಾಯತ್: ಈ ರೀತಿ ಇರಲಿದೆ ಉತ್ಖನನ ಪ್ರಕ್ರಿಯೆ
Dharmasthala Case: ಧರ್ಮಸ್ಥಳದ ಸಮಾಧಿ ರಹಸ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಸುಕುಧಾರಿ ವ್ಯಕ್ತಿ ಗುರುತು ಮಾಡಿದ 13 ಸ್ಥಳಗಳ ಶವಗಳ ಅವಶೇಷಗಳಿಗಾಗಿ ಎಸ್ಐಟಿ, ಪುತ್ತೂರು ಸಹಾಯಕ ಆಯುಕ್ತರ ನೇತೃತ್ವದಲ್ಲಿ ಇಂದು (ಮಂಗಳವಾರ) ಮಹತ್ವದ ಉತ್ಖನನ ಕಾರ್ಯ ನಡೆಯಲಿದೆ.
-
Dharmasthala Case: ಧರ್ಮಸ್ಥಳ ತಲೆ ಬುರುಡೆ ಕೇಸ್: ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಡಲಾಗಿದೆ ಎನ್ನಲಾಗುತ್ತಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜುಲೈ 29 (ಇಂದು) ದೂರದಾರನ ಸಮ್ಮುಖದಲ್ಲಿ ಎಸ್ಐಟಿ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳಿಂದ ಅಸ್ಥಿಪಂಜರ ಹೊರತೆಗೆಯುವ ಕಾರ್ಯಾಚರಣೆ ನಡೆಯಲಿದೆ ಎಂದು ವರದಿಯಾಗಿದೆ.
