Yash-prashanth neel: KGF ಕಲಿಗಳಾದ ಯಶ್ ಹಾಗೂ ಪ್ರಶಾಂತ್ ನೀಲ್ ನಡುವೆ ಮುನಿಸು ಉಂಟಾಗಿದೆ, ಇಬ್ಬರೂ ಮಾತನಾಡುವುದಿಲ್ಲ ಎಂದು ಚಂದನವನದ ಅಂಗಳದಲ್ಲೊಂದು ಗುಲ್ಲೆಬ್ಬಿತ್ತು. ಆದರೀಗ ಇದೆಲ್ಲದಕ್ಕೂ ನಿರ್ದೇಶಕ ಪ್ರಶಾಂತ್ ನೀಲ್ ಉತ್ತರಿಸಿದ್ದು ನನ್ನ ಯಶ್ ಸ್ನೇಹ ಜೀವನ ಪರ್ಯಂತ ಇರುತ್ತೆ ಎಂದಿದ್ದಾರೆ. …
Tag:
