ಅಫ್ಘಾನಿಸ್ತಾನದ ಜೀವನ ಯಾರಿಗೂ ಬೇಡ. ಊಟ ತಿಂಡಿಗೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಅಂತೆಯೇ ಇಂದು ಹಲವು ಚಾನೆಲ್ಗಳಲ್ಲಿ ನ್ಯೂಸ್ ಆ್ಯಂಕರ್ ಆಗಿ ಕೆಲಸ ಮಾಡಿದ ವ್ಯಕ್ತಿಯೋರ್ವ, ಊಟಕ್ಕೆ ಗತಿ ಇಲ್ಲದೇ, ಮನೆಯವರನ್ನು ಸಾಕುವ ಸಲುವಾಗಿ ಬೀದಿ ಬದಿ ತಿಂಡಿ ವ್ಯಾಪಾರ ಮಾಡುತ್ತಿದ್ದಾನೆ. …
Tag:
