ಕೆಲವೊಬ್ಬರ ಬದುಕು ಎಷ್ಟು ವಿಚಿತ್ರವಾಗಿರುತ್ತೆ ಅಂದ್ರೆ ಊಹಿಸಲೂ ಅಸಾಧ್ಯವಾಗಿರುತ್ತದೆ. ಪುಸ್ತಕ ಹಿಡಿಯಬೇಕಾದ ಕೈಗಳು ಕೆಲಸ ಎಂಬ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡಿರುತ್ತಾರೆ. ಇಂತಹ ಅದೆಷ್ಟೋ ಮಾನವೀಯತೆಯ ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಅದರಲ್ಲೂ ಮುಖ್ಯವಾಗಿ ಆಹಾರ ವಿತರಣಾ ಬ್ರಾಂಡ್ಗಳಾದ …
Tag:
