ಮಂಗಳೂರು: ಯುವತಿಯೊಬ್ಬಳಿಗೆ ಆಕೆಯನ್ನು ಮದುವೆಯಾಗಲಿದ್ದ ಯುವಕನೆ ಅಶ್ಲೀಲ ಸಂದೇಶ ಕಳಿಸಿ ಬಂಧನಕ್ಕೆ ಒಳಗಾದ ವಿಚಿತ್ರ ಪ್ರಕರನ ಮಂಗಳೂರಿನಿಂದ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಯುವತಿ ನೀಡಿದ ದೂರಿನಂತೆ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಕುದ್ರೋಳಿ ಆಳಕೆ ನಿವಾಸಿ ಶ್ರೀನಿವಾಸ ಭಟ್ (35) ಎಂದು ಗುರುತಿಸಲಾಗಿದೆ. …
Tag:
