ಗಂಡು ಹೆಣ್ಣು ಲೈಂಗಿಕ ಸಂಪರ್ಕ ಏರ್ಪಡಿಸಲು ಮೊದಲು ಮುಂಜಾಗೃತ ಕ್ರಮ ಕೈಗೊಳ್ಳಬೇಕು. ಯಾಕೆಂದರೆ ಕೆಲವೊಂದು ಸೋಂಕು ಹರಡುವ ಸಾಧ್ಯತೆ ಇರುವ ಕಾರಣ ಜಾಗೃತರಾಗಿರಬೇಕು. ಅಥವಾ ಸಂತಾನ ಉತ್ಪತ್ತಿಯ ಬಗ್ಗೆ ನೀವು ನಿರ್ಧಾರ ಕೈಗೊಳ್ಳದೆ ಇದ್ದಲ್ಲಿ ಕೆಲವೊಂದು ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ. …
Tag:
Sexually transmitted diseases
-
EntertainmentInterestinglatestNationalNewsSocial
18-25 ವರ್ಷದ ಒಳಗಿನ ಯುವಜನರಿಗೆ ಉಚಿತ ಕಾಂಡೋಮ್ : ಹೊಸ ಘೋಷಣೆ
ಲೈಂಗಿಕವಾಗಿ ಹರಡುವ ರೋಗಗಳ ತಡೆಗಟ್ಟುವುದಕ್ಕಾಗಿ ಮುಂದಿನ ವರ್ಷದಿಂದ ಔಷಧಾಲಯಗಳಲ್ಲಿ 18-25 ವರ್ಷದ ಒಳಗಿನ ಯುವಜನರಿಗೆ ʻಉಚಿತ ಕಾಂಡೋಮ್ʼ ನೀಡಲಾಗುವುದು ಎಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಘೋಷಣೆ ಮಾಡಿದ್ದಾರೆ. ಯುವ ಜನರ ಆರೋಗ್ಯದ ಕುರಿತಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ …
