ಪಟ್ಟಣಂತಿಟ್ಟ: ಶಬರಿಮಲೆ ಯಾತ್ರೆ ಜೋರಾಗಿ ಶುರುವಾಗಿದೆ. ಶಬರಿಗಿರಿ ಯಾತ್ರೆಗೆ ಆಗಮಿಸುವ ಯಾತ್ರಿಕರ ವಾಹನಗಳಿಗೆ ನೆರವು ನೀಡಲು ಸಹಾಯವಾಣಿ ಶುರು ಮಾಡಲಾಗಿದೆ. ರಸ್ತೆ ಬದಿಯಲ್ಲಿ ಈ ನೆರವು ನೀಡುವ ವ್ಯವಸ್ಥೆಗೆ ಶುಕ್ರವಾರ ಕೇರಳದ ಮೋಟಾರು ವಾಹನ ಇಲಾಖೆ ಚಾಲನೆ ನೀಡಿದೆ. ಪಟ್ಟಣಂತಿಟ್ಟ, ಕೊಟ್ಟಾಯಂ …
Tag:
