Agra: ಐಪಿಎಲ್ ನಲ್ಲಿ ಬಾಂಗ್ಲಾದೇಶಿ ಆಟಗಾರರನ್ನು ಸೇರಿಸಿಕೊಂಡಿರುವುದಕ್ಕೆ ಹಿಂದೂ ಸಂಘಟನೆಗಳು ಆಕ್ರೋಶಗೊಂಡಿದ್ದು, ಆಗ್ರಾದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದ ಜಿಲ್ಲಾಧ್ಯಕ್ಷೆ ಮೀರಾ ರಾಥೋಡ್ ಗುರುವಾರ ಶಾರುಖ್ ಖಾನ್ ಅವರ ನಾಲಿಗೆಯನ್ನು ತಂದವರಿಗೆ 1 ಲಕ್ಷ ರೂ.ಗಳ ನಗದು ಬಹುಮಾನವನ್ನು ಘೋಷಿಸಿ ವಿವಾದಕ್ಕೆ …
Shah Rukh Khan
-
Actor Shahrukh Khan: ಶಾರುಖ್ ಖಾನ್ ತಮ್ಮ ಮಾಜಿ ಪತ್ನಿ ಖಾತೆಯಲ್ಲಿ ಪತ್ನಿ ಗೌರಿ ಖಾನ್ ದೀಪಾವಳಿ ಪೂಜೆ ಮಾಡುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
-
News
Shah rukh khan: ಶಾರುಖ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ದಾನಿ ಸಂಬಳ ಎಷ್ಟು? ಅವರ ಆಸ್ತಿ ಮೌಲ್ಯ ಎಷ್ಟು ಗೊತ್ತಾ?
Shah rukh khan: ಬಾಲಿವುಡ್ನ ಕಿಂಗ್ ಖಾನ್ ಜೊತೆ ಯಾವಾಗಲೂ ಒಬ್ಬರು ಮಹಿಳೆ ಇರುತ್ತಾರೆ. ಅವರ ಮ್ಯಾನೇಜರ್ ಅವರ ಜೊತೆಗಿರುವುದರಿಂದ ಹಿಡಿದು ಅವರ ದೈನಂದಿನ
-
FIR in Fraud Case: ಬಾಲಿವುಡ್ ತಾರೆಯರಾದ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಹಾಗೂ ಹುಂಡೈ ಕಂಪನಿಯ ಇತರ ಆರು ಜನರ ವಿರುದ್ಧ ಉತ್ಪಾದನಾ ದೋಷಗಳನ್ನು ಹೊಂದಿರುವ ವಾಹನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ.
-
Jaipur: ಕಣ ಕಣದಲ್ಲಿ ಕೇಸರಿ ಎಂದು ಗುಟ್ಕಾ ಜಾಹೀರಾತು ನೀಡುತ್ತಿದ್ದ ನಟರಾದ ಶಾರುಖ್ ಖಾನ್, ಅಜಯ್ ದೇವಗನ್, ಟೈಗರ್ ಶ್ರಾಫ್ ಗೆ ಜೈಪುರ ಜಿಲ್ಲಾ ಗ್ರಾಹಕ ಆಯೋಗ ಸಂಖ್ಯೆ-2 ಮೂವರು ನಟಿರಿಗೆ ನೋಟಿಸ್ ಜಾರಿ ಮಾಡಿದೆ.
-
Breaking Entertainment News Kannada
Shah Rukh Khan: ಮಕ್ಕಳ ಪಡೆಯಲು ಈ ನಟಿಗೆ ಶಾರೂಖ್ ಖಾನ್ ವೀರ್ಯವೇ ಬೇಕಂತೆ !! ಅಬ್ಬಬ್ಬಾ.. ಯಾರು ಗೊತ್ತಾ ಈ ಖ್ಯಾತ ನಟಿ
Shah Rukh Khan sperm: ಬಿಟೌನ್ ಮಾದಕ ಚೆಲುವೆಯೆಂದೇ ಖ್ಯಾತಿ ಪಡೆದ ರಾಖಿ ಸಾವಂತ್(Rakhi Sawant) ಅವರು ಕಾಂಟ್ರವರ್ಸಿ ಮೂಲಕ ಹೆಚ್ಚು ಖ್ಯಾತಿ ಪಡೆದಿದ್ದಾರೆ. ರಾಖಿ ಸಾವಂತ್ ಇತ್ತೀಚೆಗೆ ದಿನಕ್ಕೊಂದು ಹೊಸ ಪ್ರಹಸನ ಮಾಡುತ್ತಾ ಜನರ ಮುಂದೆ ಪ್ರಚಾರ ಪಡೆದುಕೊಳ್ಳುವ ಪ್ರಯತ್ನ …
-
Breaking Entertainment News Kannada
ಶಾರುಖ್ ಮಹಾನ್ ದಿನಕ್ಕೆ ಸೇದೋ ಸಿಗರೇಟ್ ಎಷ್ಟು ಪ್ಯಾಕ್ ಗೊತ್ತಾ ? ಕ್ಯಾನ್ಸರ್ ಆತನನ್ನು ಬೆನ್ನು ಬಿದ್ದಿದ್ಯಾ ?
by ಕಾವ್ಯ ವಾಣಿby ಕಾವ್ಯ ವಾಣಿಶಾರುಖ್ ಟ್ವಿಟ್ಟರ್ನಲ್ಲಿ ಆಸ್ಕ್ ಎಸ್ಆರ್ಕೆ ಸೆಷನ್ ನಡೆಸುತ್ತಿದ್ದು, ಈ ಸೆಷನ್ನಲ್ಲಿ ಎಂದಿನಂತೆ ಅಭಿಮಾನಿಗಳ ಪ್ರಶ್ನೆಗೆ ಶಾರುಖ್ ಉತ್ತರ ನೀಡಿದ್ದಾರೆ.
-
Breaking Entertainment News Kannada
Jawaan Movie: ದಾಖಲೆಯ ಮೊತ್ತಕ್ಕೆ ಮಾರಾಟವಾಯ್ತು ‘ ಜವಾನ್ ‘ ಚಿತ್ರದ ಓಟಿಟಿ ಮತ್ತು ಸ್ಯಾಟಲೈಟ್ ಹಕ್ಕು; ಚಿತ್ರದ ಹೀರೋ ನೋಡಿ ದುಡ್ಡು ಸುರಿದ್ರಾ ?
by Mallikaby Mallikaಜವಾನ್’ ಚಿತ್ರದ ಓಟಿಟಿ, ಸ್ಯಾಟಿಲೈಟ್ ಮತ್ತು ಸಂಗೀತ ಹಕ್ಕುಗಳಿಗೆ ಬೇರೆಬೇರೆ ಸಂಸ್ಥೆಗಳು ದೊಡ್ಡ ಆಫರ್ ನೀಡಿದೆ. ಭಾರೀ ಮೊತ್ತಕ್ಕೆ ಹಕ್ಕುಗಳನ್ನು ಕೊಂಡುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
-
Breaking Entertainment News Kannada
Yash- Shah Rukh Khan: ಯಶ್ ಮತ್ತು ಶಾರುಖ್ ಗೆ ಇರುವ ಹೋಲಿಕೆ ಏನು ಗೊತ್ತಾ?
by Mallikaby MallikaYash- Shah Rukh Khan: ಇನ್ನು ಯಶ್ ನೆಚ್ಚಿನ ನಟ ಶಾರುಖ್ ಖಾನ್. ಈ ಹಿಂದೆ ಸಾಕಷ್ಟು ಬಾರಿ ರಾಕಿಂಗ್ ಸ್ಟಾರ್ ಈ ವಿಚಾರವನ್ನು ಹಂಚಿಕೊಂಡಿದ್ದಾರೆ
-
Breaking Entertainment News Kannada
Shah Rukh Khan: ಸೆಲ್ಫಿ ಕೇಳಲು ಬಂದ ಅಭಿಮಾನಿಯನ್ನು ದೂರ ತಳ್ಳಿದ ಶಾರುಖ್ ಖಾನ್ ; ವಿಡಿಯೋ ವೈರಲ್!!
by ವಿದ್ಯಾ ಗೌಡby ವಿದ್ಯಾ ಗೌಡಶಾರುಖ್ ಖಾನ್ ಇತ್ತೀಚೆಗಷ್ಟೆ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದು, ಫ್ಯಾನ್ಸ್ ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಆದರೆ, ಸೆಲ್ಫಿ ಕೇಳಲು ಬಂದ ಅಭಿಮಾನಿಯನ್ನು ಶಾರುಖ್ ಖಾನ್ ದೂರ ತಳ್ಳಿದ್ದಾರೆ.
