ಬಾಲಿವುಡ್(Bollywood) ಬಾದ್ಷಾ ಶಾರೂಖ್ ಖಾನ್(Shahrukh Khan) ಇತ್ತೀಚಿನ ತಮ್ಮ ಸಂದರ್ಶನವೊಂದರಲ್ಲಿ ತನಗಿರೋ ವಿಚಿತ್ರ ಭಯದ ಬಗ್ಗೆ ಮಾತಾಡಿದ್ದಾರೆ.
Shah Rukh Khan
-
Breaking Entertainment News KannadaEntertainmentInterestinglatestLatest Health Updates KannadaNews
Urfi Javed-Shah Rukh Khan: ಕಿಂಗ್ ಖಾನ್ಗೆ ಎರಡನೇ ಪತ್ನಿಯಾಗಲು ಹೊರಟ ಉರ್ಫಿ ಜಾವೇದ್ | ಬಾಲಿವುಡ್ ಬಾದ್ ಶಹ ನೀಡಿದ ಉತ್ತರವೇನು ?
ಬಿಗ್ ಬಾಸ್ ಒಟಿಟಿ ಮೂಲಕ ಹೆಚ್ಚು ಹೆಸರು ಪಡೆದ ಈ ಉರ್ಫಿ ಜಾವೇದ್ ತಮ್ಮ ಡ್ರೆಸ್ಸಿಂಗ್ ಸೆನ್ಸ್ನಿಂದ ಮಾತ್ರವಲ್ಲದೆ ತನ್ನ ಸಂಪಾದನೆಯ ಕಾರಣದಿಂದ ಕೂಡ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಸದ್ಯ ಉರ್ಫಿ ಜಾವೇದ್ (Urfi Javed) ಅವರ ಕ್ರಷ್ ಯಾರು ಎನ್ನುವ ಸೀಕ್ರೆಟ್ …
-
Breaking Entertainment News Kannada
ಮೊದಲ ದಿನವೇ ಕೆಜಿಎಫ್-2 ದಾಖಲೆ ಬ್ರೇಕ್ ಮಾಡಿದ ‘ಪಠಾಣ್’! ಭರ್ಜರಿ ಎಂಟ್ರಿಯೊಂದಿಗೆ ಮತ್ತೆ ಅಬ್ಬರಿಸಿದ ಬಾಲಿವುಡ್ ಬಾದ್ ಷಾ!!
by ಹೊಸಕನ್ನಡby ಹೊಸಕನ್ನಡಆರಂಭದಿಂದಲೂ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್’ ಸಿನಿಮಾ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಆದರೆ ಇದರ ವಿವಾದಗಳನ್ನು ಕಂಡ ಹಲವರು ‘ಪಠಾಣ್’ ಎಡವುದು ಗ್ಯಾರಂಟಿ ಎಂದು ಭಾವಿಸಿದ್ದರು. …
-
Entertainment
ತನಗಿಂತ 5 ವರ್ಷ ದೊಡ್ಡವಳ ಜೊತೆ ಬಾಲಿವುಡ್ ಬಾದ್ಶ ಮಗನ ಡೇಟಿಂಗ್|? ಫೋಟೋ ವೈರಲ್
by Mallikaby Mallikaಬಾಲಿವುಡ್ ಕೇವಲ ಸಿನಿಮಾಗಳಿಗೆ ಮಾತ್ರವಲ್ಲ ಹಲವಾರು ವಿಷಯಗಳಿಗೆ ನಿದರ್ಶನ ನೀಡುತ್ತದೆ. ಇಲ್ಲಿ ಸಿನಿಮಾದಷ್ಟೇ ಫೇಮಸ್ ಡೇಟಿಂಗ್, ಲವ್, ರಿಲೇಷನ್ಶಿಪ್. ಅದು ಕೂಡಾ ವಯಸ್ಸಿನ ಅಂತರವಿಲ್ಲದೆ ನಡೆಯುವ ಕ್ರಶಸ್…ಲವ್…ಇಲ್ಲಿ ಹುಡುಗನಿಗೆ ಹೆಚ್ಚು ಪ್ರಾಯವಿದ್ದು ಹುಡುಗಿಗೆ ಕಡಿಮೆ ಪ್ರಾಯವಿದ್ದರೆ ಏನೂ ವಿಶೇಷತೆ ಇಲ್ಲ. ಆದರೆ …
-
Breaking Entertainment News KannadaEntertainmentInterestinglatestNewsSocial
ಪಠಾನ್ ಸಿನಿಮಾದ ದೀಪಿಕಾ ಧರಿಸಿರುವ ʼಕೇಸರಿ ಬಿಕಿನಿʼಗೆ ಬಿತ್ತು ಕತ್ತರಿ | ಫಿಲ್ಮ್ ಬೋರ್ಡ್ ಸೂಚನೆ
ಜಾನ್ ಅಬ್ರಹಾಂ ಸಹ ನಟಿಸಿರುವ ಸಿದ್ಧಾರ್ಥ್ ಆನಂದ್ ಅವರ ನಿರ್ದೇಶನದ ʼಪಠಾಣ್ʼ 2023 ರ ಜನವರಿಯಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಥಿಯೇಟರ್ಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಆದರೆ, ʼಬೇಷರಂ ರಂಗ್ʼ ಹಾಡಿನಲ್ಲಿ ದೀಪಿಕಾ ಪಡುಕೋಣೆ ಧರಿಸಿದ್ದ ಕೇಸರಿ ಬಣ್ಣದ ಬಿಕಿನಿ …
-
latestNews
ಹಿಂದೂ ಸಂಘಟನೆಗಳು ಆಯ್ತು, ಈಗ ಮುಸ್ಲಿಂ ಉಲೇಮಾ ಮಂಡಳಿ ಗುರುಗಳಿಂದಲೇ ‘ ಪಠಾಣ್ ‘ ಸಿನಿಮಾ ಮೇಲೆ ನಿಷೇಧಕ್ಕೆ ಒತ್ತಾಯ !
ಮುಂದಿನ ತಿಂಗಳು ತೆರೆ ಕಾಣಲಿರುವ “ಪಠಾಣ್’ ಸಿನಿಮಾದಲ್ಲಿ ಹಿಂದುಗಳ ಪವಿತ್ರ ಬಣ್ಣ ಕೇಸರಿಗೆ ಅವಮಾನವಾಗಿದೆ ಮತ್ತು ಚಿತ್ರವು ನಾವು ಜಿಹಾದ್ ಅನ್ನು ಪ್ರೇರೇಪಿಸುತ್ತದೆ ಎಂದು ಹಿಂದೂಪರ ಸಂಘಟನೆಗಳು ಚಿತ್ರದ ಬಾಯ್ ಕಾಟ್ ಗೆ ತೊಡಗಿದ್ದು ಹಳೆಯ ಸುದ್ದಿ. ಇದೀಗ ಮುಸ್ಲಿಂ ಸಂಘಟನೆಗಳು …
-
Breaking Entertainment News KannadaEntertainmentFashionInterestinglatestNewsSocial
ನಟಿ ದೀಪಿಕಾ ನಂತರ ಈಗ ನಟಿ ಕಂಗನಾಗೂ ಕೇಸರಿ ಬಿಸಿ ತಟ್ಟುತ್ತಾ ? ಇಲ್ಲಿದೆ ನೋಡಿ ಫೋಟೋ
ದೀಪಿಕಾ ಪಡುಕೋಣೆ ಅವರ ಕೇಸರಿ ಬಿಕಿನಿ ವಿವಾದದ ಕಾವು ಏರಿರುವ ನಡುವೆಯೇ ಇದೀಗ ನಟಿ ಕಂಗನಾ ರಣಾವತ್ ಅವರಿಗೂ ಇದೇ ಭೀತಿ ಶುರುವಾಗಿದೆ. ನಟಿಯ ಲಾಕಪ್ ಶೋ ಪ್ರಮೋಷನ್ ಭಾಗವಾಗಿ ನಟಿ ಕೇಸರಿ ಮೇಲೆ ಬೂಟುಗಾಲಿಟ್ಟಿರುವ ಫೋಟೋ ಈಗ ವೈರಲ್ ಆಗಿ …
-
Breaking Entertainment News KannadaEntertainmentFashionInterestingNationalNewsSocial
ಕೇಸರಿ ಬಿಕನಿಗೆ ಕಿರಿಕ್ ಮಾಡಿದವರಿಗೆ ಕಿಂಗ್ ಖಾನ್ ಕೊಟ್ರು ನೋಡಿ ತಿರುಗೇಟು
ಕೇಸರಿ ಬಿಕಿನಿಯಲ್ಲಿ ದೀಪಿಕಾ ಪಡುಕೋಣೆ ತೊಟ್ಟಿದ್ದರೆ ಹಸಿರು ಬಟ್ಟೆಯಲ್ಲಿ ಶಾರುಖ್ ಖಾನ್ ಕಾಣಿಸಿಕೊಂಡು ಜತೆಗೆ ಕೇಸರಿ ಬಣ್ಣವನ್ನು “ನಾಚಿಕೆಯಿಲ್ಲದ ಬಣ್ಣ” ಎಂದು ಇತ್ತೀಚೆಗೆ ಹೇಳಿಕೆ ನೀಡಿ ವಿವಾದ ಮೈ ಮೇಲೆ ಎಳೆದುಕೊಂಡಿದ್ದ ಶಾರುಖ್ ಖಾನ್ ಬಗ್ಗೆ ಎಲ್ಲೆಡೆ ದೊಡ್ಡ ಮಟ್ಟದಲ್ಲೇ ಚರ್ಚೆಯಾಗುತ್ತಿತ್ತು. …
-
Breaking Entertainment News KannadaEntertainmentInterestinglatestNews
“ಕೇಸರಿ ಬಿಕಿನಿಯಲ್ಲಿ ಆಕೆ, ಹಸಿರು ಬಟ್ಟೆಯಲ್ಲಿ ಆತ” – ಲವ್ ಜಿಹಾದ್ ಪ್ರೋತ್ಸಾಹದ ಜತೆಗೆ ಕೇಸರಿ ಬಣ್ಣವನ್ನು “ನಾಚಿಕೆಯಿಲ್ಲದ ಬಣ್ಣ” ಎಂದ ಶಾರುಖ್ ಖಾನ್ ಸಿನಿಮಾ !
ಖಾನ್ ಗಳು ಮತ್ತೆ ಹಿಂದೂ ಧರ್ಮವನ್ನು ತಡವಿಕೊಂಡಿದ್ದಾರೆ. ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರದ ‘ಬೇಷರಂ ರಂಗ್’ ಹಾಡು ಬಿಡುಗಡೆಯಾಗಿದ್ದು, ಈ ಹಾಡಿನಲ್ಲಿ ಕೇಸರಿ ಬಣ್ಣವನ್ನು ‘ ಬೇಶರಮ್ ಬಣ್ಣ ‘, ಅಂದ್ರೆ ‘ನಾಚಿಕೆಯಿಲ್ಲದ ಬಣ್ಣ’ ಎಂದು ಕರೆಯಲಾಗಿದೆ. ಈಗ ಆ …
