KSRTC: ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ಮೂಲಕ ದೇಶಾದ್ಯಂತ KSRTC ಹೆಸರು ಭಾರೀ ಸದ್ದು ಮಾಡಿದೆ. ರಾಜ್ಯದಲ್ಲೂ ಕೂಡ ಈ ಯೋಜನೆಯನ್ನು ನಾರಿಯರು ಶಕ್ತಿ ಮೀರಿ ಬಳಸಿಕೊಳ್ಳುತ್ತಿದ್ದಾರೆ. ಇಷ್ಟು ದಿನ ಚೆನ್ನಾಗಿಯೇ ಇದ್ದ ಈ ಯೋಜನೆ ಇದೀಗ ರಾಜ್ಯದ ಬೊಕ್ಕಸಕ್ಕೆ ಕನ್ನ …
Shakti scheme effect
-
latestNationalNews
Shakti Yojana: ಮುಂದಿನ ತಿಂಗಳಿಂದ ಶಕ್ತಿ ಯೋಜನೆ ಸ್ಥಗಿತ ?! ಇಲ್ಲಿದೆ ನೋಡಿ ಶಾಕಿಂಗ್ ವಿಚಾರ
by ಕಾವ್ಯ ವಾಣಿby ಕಾವ್ಯ ವಾಣಿShakti Yojan: ಮಹಿಳೆಯರ ಉಚಿತ ಪ್ರಯಾಣದ ಸವಲತ್ತು ಶೀಘ್ರದಲ್ಲಿ ಮುರಿದು ಬೀಳಲಿದೆ. ಹೌದು, ಕಾಂಗ್ರೆಸ್ ನೀಡಿದ 5 ಗ್ಯಾರಂಟಿ ಯೋಜನೆಗಳ ಪೈಕಿ, ಶಕ್ತಿ ಯೋಜನೆಗಾಗಿ ಪ್ರಸಕ್ತ ಸಾಲಿನಲ್ಲಿ 2,800 ಕೋಟಿ ರೂ. ಅನುದಾನ ಮೀಸಲಿಡಲಾಗಿದ್ದು, ಈ ಪೈಕಿ ಅಕ್ಟೋಬರ್ ತಿಂಗಳ ಅಂತ್ಯದ …
-
Karnataka State Politics Updates
Shakti yojana: ಫ್ರೀ ಬಸ್ಸಿಲ್ಲಿ ಓಡಾಡೋ ಮಹಿಳೆಯರಿಗೆಲ್ಲಾ ಭಾರೀ ಬೇಸರದ ಸಂಗತಿ !!
Shakti yojana: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ, ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರೋ ‘ಶಕ್ತಿ ಯೋಜನೆ'(Shakti yojana)ಯನ್ನು ಮಹಿಳೆಯರು ಶಕ್ತಿ ಮೀರಿ ಬಳಸಿಕೊಳ್ಳುತ್ತಿದ್ದಾರೆ. ಆದರೀಗ ಈ ಉಚಿತ ಬಸ್ಸಿನಲ್ಲಿ ಪ್ರಯಾಣಿಸೋ ಮಹಿಳೆಯರಿಗೆಲ್ಲಾ ಭಾರೀ ಬೇಸರದ ಸಂಗತಿ ಹೊರಬಿದ್ದಿದೆ. ಹೌದು, ಶಕ್ತಿ ಯೋಜನೆಗೆ ಆರಂಭದಲ್ಲಿ …
-
latestNationalNews
Shakti Yojana: ಶಕ್ತಿ ಯೋಜನೆ ಎಫೆಕ್ಟ್ – 300 ಜನ ಕಂಡಕ್ಟರ್ಸ್ ಸಸ್ಪೆಂಡ್ !! ಏನಿದು ಶಾಕಿಂಗ್ ನ್ಯೂಸ್?!
Shakti Scheme :300 ಕ್ಕೂ ಅಧಿಕ ಮಂದಿ ನಿರ್ವಾಹಕರನ್ನು ಸಾರಿಗೆ ಇಲಾಖೆ ಸಸ್ಪೆಂಡ್ ಮಾಡಿರುವ ಕುರಿತು ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಒಬ್ಬರು ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
-
-
-
News
Shakti Scheme: ಸರ್ಕಾರಿ ಬಸ್ ಸಾವಾಸ, ಭಾರೀ ಏರಿದ ಕರಾವಳಿ ಸ್ತ್ರೀ ಪ್ರಯಾಣಿಕರ ಸಂಖ್ಯೆ !
by ವಿದ್ಯಾ ಗೌಡby ವಿದ್ಯಾ ಗೌಡಕರಾವಳಿ ಭಾಗದಲ್ಲಿ ಮಹಿಳೆಯರು ಸರ್ಕಾರಿ ಬಸ್ಗಳನ್ನೇ ಹೆಚ್ಚು ಬಳಸುತ್ತಿದ್ದಾರೆ. ಈ ಹಿನ್ನೆಲೆ ಸ್ತ್ರೀ ಪ್ರಯಾಣಿಕರ ಸಂಖ್ಯೆ ಭಾರೀ ಏರಿಕೆಯಾಗಿದೆ.
-
News
Auto Rikshaw Drivers: ‘ ಶಕ್ತಿ ‘ ಯಿಂದ ನಿಷ್ಯಕ್ತ ಆಟೋ ರಿಕ್ಷಾ ಚಾಲಕರು ! ತಿಂಗಳಿಗೆ 10,000 ರೂ. ಪರಿಹಾರ ಹಣ ಬೇಕೇ ಬೇಕೆಂದು ಹಠಕ್ಕೆ !
by ವಿದ್ಯಾ ಗೌಡby ವಿದ್ಯಾ ಗೌಡಆಟೋ ರಿಕ್ಷಾ ಚಾಲಕರಿಗೆ ಭಾರೀ ನಷ್ಟ ಉಂಟಾಗಿದೆ. ಈ ಹಿನ್ನೆಲೆ ಚಾಲಕರು ಸರ್ಕಾರಕ್ಕೆ ಹೊಸ ಬೇಡಿಕೆ ಇಟ್ಟಿದ್ದಾರೆ.
-
-
