ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿಕೆ ನೀಡಿದ್ದು, ಉಚಿತ ಬಸ್ ಯೋಜನೆಯನ್ನು ಮುಂದಿನ 10 ವರ್ಷದವರೆಗೆ ಕೊಡ್ತೇವೆ ಎಂದು ಹೇಳಿಕೆ ನೀಡಿದ್ದಾರೆ.
Tag:
Shakti Scheme
-
Karnataka State Politics Updates
ಉಚಿತ ಬಸ್ ಯೋಜನೆಗೆ ‘ಶಕ್ತಿ’ ಹೆಸರಿಟ್ಟ ಹಿಂದಿನ ಸೀಕ್ರೆಟ್ ರಿವೀಲ್ ಮಾಡಿದ ಸಿಎಂ ಕಂ ಕಂಡಕ್ಟರ್ ಸಿದ್ರಾಮಯ್ಯ!
by ಹೊಸಕನ್ನಡby ಹೊಸಕನ್ನಡಅವರು ಉಚಿತ ಬಸ್ ಯೋಜನೆಗೆ ಈ ಹೆಸರು ಹೇಗೆ ಬಂತು ಎಂದು ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಈಗ ಹೆಸರಿನ ಹಿಂದಿನ ಕಾರಣ ರಿವೀಲ್ ಮಾಡಿದ್ದಾರೆ.
-
-
latestNews
Bus Ticket: ಮಹಿಳೆಯರೇ, ನಿಮ್ಮ ಉಚಿತ ಬಸ್ ಟಿಕೆಟ್ ಹೇಗಿರುತ್ತೆ ನೋಡ್ಬೇಕಾ ?
by ವಿದ್ಯಾ ಗೌಡby ವಿದ್ಯಾ ಗೌಡBus ticket: ಇಂದಿನಿಂದ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಉಚಿತ ಪ್ರಯಾಣದ ಉತ್ಸಾಹದಲ್ಲಿರುವ ಮಹಿಳೆಯರೇ ನಿಮ್ಮ ಉಚಿತ ಬಸ್ ಟಿಕೆಟ್ ಹೇಗಿರುತ್ತೆ ಗೊತ್ತಾ?
-
Karnataka State Politics Updates
Free Bus Ticket: ಖಾಸಗಿ ಬಸ್ಸುಗಳಲ್ಲಿ ಕೂಡಾ ಮಹಿಳೆಯರಿಗೆ ಉಚಿತ ಬಸ್ ಸರ್ವೀಸ್ ? – ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದು ಹೀಗೆ !
by ವಿದ್ಯಾ ಗೌಡby ವಿದ್ಯಾ ಗೌಡಉಚಿತ ಬಸ್ ಸರ್ವೀಸ್ ಸಿಗುತ್ತಾ? ಎಂಬ ಪ್ರಶ್ನೆ , ಗೊಂದಲಗಳು ಜನತೆಗೆ ಮೂಡಿದ್ದು, ಇದೀಗ ಈ ವಿಚಾರವಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಸ್ಪಷ್ಟನೆ ನೀಡಿದ್ದಾರೆ.
-
-
NationalNews
Free bus for women: ರಾಜ್ಯಾದ್ಯಂತ ನಾಳೆ ನಾರಿಯರಿಗೆ ಉಚಿತ ಬಸ್ : ಈ ಜಿಲ್ಲೆಗಳಲ್ಲಿ ಸೂಕ್ತ ಬಸ್ ವ್ಯವಸ್ಥೆ ಇಲ್ವೇ ಇಲ್ಲ..!?
Free bus for women :ರಾಜ್ಯದ ಮಹಿಳೆಯರು ಉಚಿತ ಬಸ್ನ್ನು ಬಳಕೆ ಮಾಡುವ ಹುಮ್ಮಸ್ಸಿನಲ್ಲಿದ್ದರೆ ಬಾಗಲಕೋಟೆ ಹಾಗೂ ಗದಗ ಜಿಲ್ಲೆಯ ನಾರಿಯರು ಮಾತ್ರ ಬೇಸರಗೊಂಡಿರುವುದು ನಿಜ.
-
Karnataka State Politics Updateslatest
Shakti scheme: ನಾಳೆ ರಾಜ್ಯಾದ್ಯಂತ “ಶಕ್ತಿ ಯೋಜನೆ”ಗೆ ಚಾಲನೆ : ಮಹಿಳೆಯರ ಉಚಿತ ಬಸ್ ರೂಲ್ಸ್ ಹೀಗಿದೆ
Shakti scheme : ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಯೋಜನೆಗಳ ಪೈಕಿ ನಾಳೆ ರಾಜ್ಯಾದ್ಯಂತ “ಶಕ್ತಿ ಯೋಜನೆ”ಗೆ ಸಿಎಂ ಸಿದ್ದರಾಮಯ್ಯ ವಿಧಾನ ಸೌಧದ ಎದುರು ಚಾಲನೆ ನೀಡಿದ್ದಾರೆ.
-
Older Posts
