Sullia: ಶಾಂತಿನಗರ ತಾಲೂಕು ಕ್ರೀಡಾಂಗಣದ ಕಾಮಗಾರಿಯ ವೇಳೆ ಮಳೆ ನೀರು ಹರಿದು ಹೋಗಲು ಅಳವಡಿಸಲಾಗಿದ್ದ ಚರಂಡಿಯ ಸ್ಲಾಟ್ಗಳು ವಾಹನಗಳು ಚಲಿಸಿ ಸಂಪೂರ್ಣ ಪುಡಿ ಪುಡಿಯಾಗಿರುವ ದೃಶ್ಯ ಕಂಡು ಬಂದಿದೆ. ಈ ಬಗ್ಗೆ ಎಚ್ಚೆತ್ತಿರುವ ಇಲಾಖೆ ಕ್ರೀಡಾಂಗಣದಲ್ಲಿ ವಾಹನ ಚಾಲನೆ ನಿರ್ಬಂಧವನ್ನು ಸೂಚಿಸಿ …
Tag:
