ಸದಾ ಒಂದಿಲ್ಲೊಂದು ವಿವಾದಗಳಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುವ, ವಿವಾದಗಳ ತವರು ಮನೆ ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಹಲವು ವಿವಾದಾತ್ಮಕ ಸಂಗತಿಗಳಿಗೂ ಕಾರಣವಾಗಿರುವ ಜೆಎನ್ ಯು ಈಗ ಮತ್ತೆ ಸುದ್ದಿಯಲ್ಲಿದೆ. ಈ ಬಾರಿ ಜೆಎನ್ ಯು ಉಪಕುಲಪತಿ ಶಾಂತಿಶ್ರೀ …
Tag:
