ತುಳುನಾಡಿನ ಮಣ್ಣಿನ ಸಂಸ್ಕೃತಿ ಮತ್ತು ನಂಬಿಕೆಯ ಪರಮೋಚ್ಚ ಶಕ್ತಿಯಾದ ದೈವಾರಾಧನೆಯು ಇಂದು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಈ ಪವಿತ್ರ ಕ್ಷೇತ್ರದಲ್ಲಿ ದೈವದರ್ಶನ ಪಾತ್ರಿಯಾಗಿ ಸುದೀರ್ಘ ಕಾಲದಿಂದ ಶ್ರದ್ಧೆ ಮತ್ತು ಭಕ್ತಿಯಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಚೇರ್ಕಾಡಿ ಹೊಸಗರಡಿಯ ಹೆಮ್ಮೆಯ ಸಾಧಕ ಶ್ರೀ …
Tag:
