Chikkodi: ಕಾಮಾಲೆ ಕಣ್ಣಿಗೆ ಎಲ್ಲನೂ ಹಳದಿಯಾಗೇ ಕಾಣುತ್ತದೆಯಂತೆ. ಹಾಗೆಯೇ ಪ್ರೀತಿ ಉಕ್ಕಿ ಹರಿದರೆ ಏನು ಅನಾಹುತ ಆಗುತ್ತೇ ಅನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. whatsapp ಸ್ಟೇಟಸ್ಗೆ ಪ್ರೇಯಸಿಯ ಫೋಟೋವನ್ನು ಹಾಕಿದ ಪ್ರಿಯಕರ. ಇದನ್ನು ಕಂಡ ಪ್ರಿಯತಮೆ ತನ್ನ ಪ್ರಾಣವನ್ನೇ ಬಿಟ್ಟಿದ್ದಾಳೆ.
Tag:
