ಚಿರತೆ ಬಲಶಾಲಿಯಾಗಿದ್ದು, ಕಾಡಿನಲ್ಲಿ ರಾಜಾರೋಷವಾಗಿ ಓಡಾಡುವ ಪ್ರಾಣಿ. ಆದರೆ ಚಿರತೆ ಒಂದು ಟಗರಿಗೆ ಹೆದರಿದೆ ಎಂದರೆ ಆಶ್ಚರ್ಯದ ಜೊತೆಗೆ ಕುತೂಹಲಕ್ಕೆ ಕಾರಣವಾಗಿದೆ. ಅದೃಷ್ಟ ಕೈ ಕೊಟ್ಟರೆ ಖುದಾ ಕ್ಯಾ ಕರೆಗಾ ಎಂಬ ಮಾತಿನಂತೆ ಚಿರತೆ ಬೇಸ್ತು ಬಿದ್ದಿದೆ. ಒಂದು ಕುರಿಮರಿಯನ್ನು ತಿಂದು …
Tag:
