ತುಮಕೂರು: ಗಿಫ್ಟ್ ಕೂಪನ್ ಆಸೆಯಿಂದ ಕುರಿಗಾಹಿಯೊಬ್ಬರು 65 ಸಾವಿರ ರೂಪಾಯಿಯನ್ನು ಕಳೆದುಕೊಂಡ ಘಟನೆ ನಡೆದಿದೆ. ಮಧುಗಿರಿ ತಾಲೂಕು ದೊಡ್ಡೇರಿಯ ರಂಗನಾಥ್ ಎಂಬುವವರೇ ಈ ವಂಚನೆಗೆ ಒಳಗಾದವರು. ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ಬರುವ ಗಿಫ್ಟ್ ಕೂಪನ್ ಆಸೆಗಾಗಿ ಇದ್ದ ಹಣವನ್ನೂ ಕಳೆದುಕೊಂಡಿದ್ದಾರೆ. ಇವರಿಗೆ …
Tag:
