Puttur: ಪುತ್ತೂರಿನ (Puttur) ಖ್ಯಾತ ಮಳಿಗೆ ಶ್ರೀಧರ್ ಭಟ್ ಬ್ರದರ್ಸ್ನ ಮಾಲಕ ಮೋಹನ್ದಾಸ್ ಭಟ್ (79) ನಿಧನರಾಗಿದ್ದಾರೆ. ಸುಮಾರು 65 ವರ್ಷಗಳಿಂದ ಶ್ರೀಧರ್ ಭಟ್ ಬ್ರದರ್ಸ್ ಉದ್ಯಮವನ್ನು ಯಶಸ್ವಿಯಾಗಿ ನಡೆಸಿದ ಅವರು ಸಂಸ್ಥೆಯಲ್ಲಿ ಜ್ಯುವೆಲ್ಲರ್ಸ್ ಫರ್ನಿಚರ್ಸ್ ಇಲೆಕ್ಟೋನಿಕ್ ಉದ್ಯಮಗಳನ್ನು ಆರಂಭಿಸಿದ್ದರು. ಸದ್ಯ …
Tag:
