Shirthadi: ಶಿರ್ತಾಡಿ ಬಳಿ ಶುಕ್ರವಾರ ಸಂಜೆ ಕಾರು-ಆಕ್ಟಿವಾ ಅಪಘಾತ ನಡೆದಿದ್ದು, ಆಕ್ಟಿವಾ ಸವಾರೆ ಮೃತಪಟ್ಟಿದ್ದಾರೆ. ಶಿರ್ತಾಡಿ ಹೋಲಿ ಏಂಜಲ್ಸ್ ಶಾಲೆಯ ಶಿಕ್ಷಕಿ ಸುಜಯ ಭಂಡಾರಿ (35 ವ) ಮೃತಪಟ್ಟ ಮಹಿಳೆ.
Tag: