ಉತ್ತರಾಖಂಡ:ರಾಜ್ಯದ ಪ್ರಮುಖ ಶಿವ ದೇವಾಲಯ, ಕೇದಾರನಾಥದಲ್ಲಿ ಭಕ್ತರನ್ನು ಕರೆದುಕೊಂಡು ಹೋಗುತ್ತಿದ್ದ ಹೆಲಿಕಾಪ್ಟರ್ ಒಂದು ಪತನಗೊಂಡು ಇಬ್ಬರು ಪೈಲೆಟ್ಗಳ ಸಹಿತ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು,ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಘಟನೆಯು ಕೇದಾರನಾಥದಿಂದ ಅಣತಿ ದೂರದ ಫಾಟಾದಲ್ಲಿ ನಡೆದಿದ್ದು, ಕೇದಾರನಾಥದಿಂದ ಹಾರಾಟ …
Tag:
