Shivamogga: ವಿದ್ಯುತ್ ದರ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂಸದ ಬಿವೈ ರಾಘವೇಂದ್ರ ಹಾಗೂ ಇತರ ಹಲವು ಬಿಜೆಪಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ
Shivamogga
-
NationalNews
Shivamogga News: ಮುಸ್ಲಿಂ ಯುವಕರ ತಂಡದಿಂದ ಹಿಂದೂ ಯುವಕನಿಗೆ ಹಲ್ಲೆ! ಬೈಕ್ನಲ್ಲಿ ಮುಸ್ಲಿಂ ಯುವತಿಗೆ ಡ್ರಾಪ್ ನೀಡಿದ್ದೇ ಮೂಲ ಕಾರಣ?!
Shivamogga: ಮುಸ್ಲಿಂ ಯುವತಿಯೋರ್ವಳನ್ನು ಬೈಕಿನಲ್ಲಿ ಡ್ರಾಪ್ ಮಾಡಿದ್ದಕ್ಕೆ ಹಿಂದೂ ಯುವಕೋರ್ವನ ಮೇಲೆ ಮುಸ್ಲಿಂ ಗುಂಪು ಹಲ್ಲೆ(Attack) ಮಾಡಿರುವ ಘಟನೆಯೊಂದು ನಡೆದಿದೆ
-
Karnataka State Politics Updates
Shivamogga: ಶಿವಮೊಗ್ಗ ಚುನಾವಣೆ ಪ್ರಚಾರಕ್ಕೆ ರಾಹುಲ್ ಗಾಂಧಿ ಆಹ್ವಾನಿಸಿದ ಈಶ್ವರಪ್ಪ : ಹೆಲಿಕಾಪ್ಟರ್ ಖರ್ಚು ನಾನೇ ಭರಿಸುತ್ತೇನೆ ಎಂದ ಬಿಜೆಪಿ ನಾಯಕ
ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಶಿವಮೊಗ್ಗಕ್ಕೆ ರಾಹುಲ್ ಗಾಂಧಿ ಬರುವುದಾದರೆ ಹೆಲಿಕಾಪ್ಟರ್ ಖರ್ಚನ್ನು ನಾನೇ ಭರಿಸುತ್ತೇನೆ ಎಂದು ಈಶ್ವರಪ್ಪ ಹೇಳಿದರು
-
Karnataka State Politics Updates
Shivmogga BJP Ticket: ಕೊನೆಯ ಹಂತದಲ್ಲಿ ಕೈ ತಪ್ಪಿದ ಶಿವಮೊಗ್ಗ ಟಿಕೆಟ್! ರಾಜಕೀಯ ನಿಲುವು ಪ್ರಕಟಿಸಿದ ತಂದೆ – ಮಗ!
by ಹೊಸಕನ್ನಡby ಹೊಸಕನ್ನಡಮಾಜಿ ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಪ್ರತಿನಿಧಿಸುತ್ತಿದ್ದ ಶಿವಮೊಗ್ಗ ನಗರದಲ್ಲಿ ಅವರ ಪುತ್ರನಿಗೆ ಟಿಕೆಟ್ ನೀಡಿಲ್ಲ.
-
Karnataka State Politics Updates
Yediyurappa And Shruti: ಪುತ್ರನ ನಾಮಪತ್ರ ಸಲ್ಲಿಕೆ ವೇಳೆ ನಟಿ ಶೃತಿಯ ತುಂಬು ಕೆನ್ನೆ ಚುವುಟಿದ ಯಡಿಯೂರಪ್ಪ
ಪುತ್ರನ ನಾಮಪತ್ರ ಸಲ್ಲಿಕೆ ವೇಳೆ ನಟಿ ಶೃತಿಯ ತುಂಬು ಕೆನ್ನೆ ಚುವುಟಿದ ಯಡಿಯೂರಪ್ಪ( Yediyurappa- Shruti )ಅವರ ಕಂಡು ನಟಿ ಮುಗುಳ್ನಗೆ ಬೀರಿದ್ದಾರೆ.
-
Karnataka State Politics Updates
Kiccha Sudeep: ಕಿಚ್ಚ ಸುದೀಪ್ BJP ಯಿಂದ ಸ್ಪರ್ಧೆ? ಪಟ್ಟಿ ಬಿಡುಗಡೆ ಮಾಡದೆ ಉಳಿದ ಈ 2 ಎರಡು ಕ್ಷೇತ್ರಗಳಲ್ಲಿ ತೊಡೆತಟ್ಟುವ ಸಾಧ್ಯತೆ
by ಕಾವ್ಯ ವಾಣಿby ಕಾವ್ಯ ವಾಣಿನಟ ಸುದೀಪ್( kiccha sudeep ) ಅವರನ್ನು ಚುನಾವಣೆಯ ಕಣಕ್ಕೆ ತರುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎನ್ನುವ ಮಾತುಗಳು ರಾಜಕೀಯ ಅಂಗಳದಲ್ಲಿ ಕೇಳಿ ಬರುತ್ತಿವೆ.
-
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಮತ್ತೋರ್ವ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
-
Karnataka State Politics Updates
BS Yediyurappa : ಬಿಎಸ್ವೈ ಜನ್ಮದಿನದಂದೇ ‘ಡೈರಿ’ ಬಾಂಬ್ ಸಿಡಿಸಿದ ಪುತ್ರಿ! ಸಮಯ ಬಂದಾಗ ಅದು ಹೊರಬಂದು ಎಲ್ಲರ ಬಣ್ಣ ಬಯಲಾಗಲಿದೆ: ಅರುಣಾ ದೇವಿ
by ಹೊಸಕನ್ನಡby ಹೊಸಕನ್ನಡಇದಲ್ಲದೆ ನಮ್ಮ ತಂದೆ ಜೈಲಿಗೆ ಹೋದಂತಹ ಸಂದರ್ಭಗಳನ್ನು ನೆನದ ಅವರು, ‘ಅಪ್ಪ ಜೈಲಿಗೆ ಹೋಗಿದ್ದು ಕರಾಳದಿನಗಳು
-
ಖಾಕಿ ಪಡೆ ಎಷ್ಟೇ ಕಾರ್ಯಾಚರಣೆ ನಡೆಸಿದರೂ ಕೂಡ ದೇಶ ವಿರೋಧಿ ಉಗ್ರ ಸಂಘಟನೆಗಳು ಬಲಗೊಳ್ಳುವ ಜೊತೆಗೆ ದೇಶ ವಿರೋಧಿ ಚಟುವಟಿಕೆಗಳು ತೆರೆ ಮರೆಯಲ್ಲಿ ನಡೆಯುತ್ತಿದೆ. ಇದೀಗ, ಐಎಸ್ಐಎಸ್ ಉಗ್ರಗಾಮಿ ಸಂಘಟನೆಯೊಂದಿಗೆ ನಂಟು ಹೊಂದಿರುವ ಅನುಮಾನದ ಮೇರೆಗೆ ಎನ್ಐಎ ಮತ್ತಿಬ್ಬರು ಶಂಕಿತ ಉಗ್ರಗಾಮಿಗಳನ್ನು …
-
ಕೆಲವೊಮ್ಮೆ ವಿಧಿಯ ಆಟ ಅರಿಯಲು ಅಸಾಧ್ಯ. ವಿಧಿಯ ಕ್ರೂರತೆಗೆ ವಿದ್ಯಾರ್ಥಿಯೊಬ್ಬ ಬಲಿಯಾದ ಘಟನೆ ಬೆಳಕಿಗೆ ಬಂದಿದೆ. ಹೌದು!!! ಶಿವಮೊಗ್ಗದಲ್ಲಿ ಶಾಲೆಗೆ ಹೋಗಲು ತಯಾರಾಗುತ್ತಿದ್ದ 10ನೇ ತರಗತಿಯ ವಿದ್ಯಾರ್ಥಿ ಹೃದಯಾಘಾತದಿಂದ ಮೃತ ಪಟ್ಟ ಘಟನೆ ನಡೆದಿದೆ. ಅರಳಬೇಕಿದ್ದ ಹೂವೊಂದು ಅರಳುವ ಮುನ್ನವೇ ಕಾಲದ …
