Shivrajkumar: ಹ್ಯಾಟ್ರಿಕ್ ಹೀರೋ ಕನ್ನಡಿಗರ ಮನೆ ಮಗ ಶಿವರಾಜ್ ಕುಮಾರ್(Shivrajkumar)ಅವರಿಗೆ ಯಶಸ್ವಿಯಾಗಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಾಗಿದೆ. ಅಭಿಮಾನಿಗಳ ಹಾರೈಕೆಯಿಂದ, ಪ್ರೀತಿ ವಿಶ್ವಾಸದಿಂದ, ವೈದ್ಯರ ಶತ ಪ್ರಯತ್ನದಿಂದಾಗಿ ಸತ್ಯ ಗುಣಮುಖರಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.
Tag:
