ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆಗೆಂದು ಹೋದಾಗ ಸಮುದ್ರದಲ್ಲಿ ಬೃಹತ್ ಶಿವಲಿಂಗವೊಂದು ಪತ್ತೆಯಾಗಿದೆ. ಈ ಶಿವಲಿಂಗವು ಒಂದು ಕ್ವಿಂಟಾಲ್ ತೂಗುತ್ತದೆ. ಈ ಘಟನೆ ಗುಜರಾತ್ನ ಭರೂಚ್ನಲ್ಲಿ ನಡೆದಿದೆ. ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಈ ಶಿವಲಿಂಗ ಅವರ ಬಲೆಗೆ ಸಿಕ್ಕಿಹಾಕಿಕೊಂಡಿತು. ಸಾಕಷ್ಟು …
Tag:
