Shobha karandlaje: ಹೊಸ ರಾಜ್ಯಾಧ್ಯಕ್ಷರಿಲ್ಲದೆ ಅತಂತ್ರವಾಗಿರುವಂತಹ ರಾಜ್ಯ ಬಿಜೆಪಿಯ ಸ್ಥಿತಿಯಂತೂ ಯಾರಿಗೂ ಬೇಡವಾಗಿದೆ. ಆದರೆ ಕೆಲವು ದಿನಗಳಿಂದ ಮತ್ತೆ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರ ಮುನ್ನಲೆಗೆ ಬಂದಿದ್ದು ಇದರಿಂದ ಕಾರ್ಯಕರ್ತರಲ್ಲಿ ಹಾಗೂ ಕೆಲವು ನಾಯಕರುಗಳಲ್ಲಿ ಆಶಾಭಾವನೆ ಮೂಡಿದಂತಿದೆ. ರಾಜ್ಯಾಧ್ಯಕ್ಷರಾಗಿ ಶೋಭಾ ಕರಂದ್ಲಾಜೆ(Shobha karandlaje) …
Tag:
