Naga-Shobita Marriage: ಶೋಭಿತಾ ಧೂಳಿಪಾಲ ಹಾಗೂ ನಾಗ ಚೈತನ್ಯ ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ನಾಗಾ ಚೈತನ್ಯಾ ತಂದೆ ನಾಗಾರ್ಜುನ ಅಕ್ಕಿನೇನಿ ಅವರ ಅನ್ನಪೂರ್ಣ ಸ್ಟುಡಿಯೋದಲ್ಲಿ ಈ ಜೋಡಿಯ ಅದ್ಧೂರಿ ಆದರೆ ಸಾಂಪ್ರದಾಯಿಕ ವಿವಾಹ ನಡೆಯಲಿದೆ.
Tag: