ಕೆಲವರಿಗೆ ಪದೇ ಪದೇ ಮೂಗಿನಲ್ಲಿ ಬೆರಳಿಟ್ಟುಕೊಳ್ಳುವುದು ಅಭ್ಯಾಸವಾಗಿರುತ್ತದೆ. ಹೆಚ್ಚಾಗಿ ಸಣ್ಣಮಕ್ಕಳಿಗೆ ಈ ಅಭ್ಯಾಸವಿರುತ್ತದೆ. ಅವರಿಗೆ ಎಷ್ಟು ಹೇಳಿದರೂ ಕೈ ಮೂಗಲ್ಲೇ ಇರುತ್ತದೆ. ಆಶ್ಚರ್ಯವೇನೆಂದರೆ ಈ ಅಭ್ಯಾಸ ಅನಾರೋಗ್ಯಕ್ಕೂ ಕಾರಣವಾಗಬಹುದಂತೆ. ಪದೇ ಪದೇ ಮೂಗಿನಲ್ಲಿ ಬೆರಳಿಡುವ ಅಭ್ಯಾಸವು ಆಲ್ಝೈಮರ್ ಮತ್ತು ಬುದ್ಧಿಮಾಂದ್ಯತೆಗೆ ಬಲಿಯಾಗಬಹುದು …
Tag:
