ಇ-ಕಾಮರ್ಸ್ ವಲಯದ ದೈತ್ಯ ಕಂಪೆನಿ ಎನಿಸಿರುವ ಅಮೆಜಾನ್ ಸುಮಾರು ಕಳೆದ ವರ್ಷ 10,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ತಿಳಿಸಿತ್ತು. ಆದರೆ ಇದೀಗ ಅದರ ಎರಡು ಪಟ್ಟು ಅಂದರೆ ಸುಮಾರು 18 ಸಾವಿರ ಜನ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ತಿಳಿಸಿದ್ದು ಅಮೆಜಾನ್ ನೌಕರರಿಗೆ ಅಘಾತ ಉಂಟಾಗಿದೆ. …
Tag:
