ಚಹಾ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ ಹೆಚ್ಚಿನ ಜನರು ಟೀ ಕುಡಿಯುವ ಮೂಲಕವೇ ಅವರ ದಿನವನ್ನು ಆರಂಭಿಸುತ್ತಾರೆ. ಇನ್ನೂ ಕೆಲವರು ಚಹಾ ಕುಡಿಯುವ ಜತೆಗೆ ಏನಾದ್ರೂ ತಿನ್ನೋದಕ್ಕೆ ಇಷ್ಟ ಪಡುವುದು ಸಹಜ. ಕೆಲವೊಮ್ಮೆ ಚಹಾದೊಂದಿಗೆ ಕೆಲ ಆಹಾರಗಳನ್ನು ತಿನ್ನಬಾರದು ಯಾಕೆಂದರೆ …
Tag:
