ಉದ್ಯೋಗ ಹುಡುಕುತ್ತಿರುವವರ ಸಂಖ್ಯೆ ಏರಿಕೆ ಕಾಣುತ್ತಿರುವ ನಡುವೆಯೇ, ಕೆಲವು ಕಂಪನಿಗಳು ಉದ್ಯೋಗದಿಂದ ತೆಗೆದು ಹಾಕುತ್ತಿದೆ. ಹೌದು. ಇದೀಗ ಇಂತಹ ನಿರ್ಧಾರವನ್ನ ಫೇಸ್ಬುಕ್ ಕೂಡ ಮಾಡಿದೆ. ತನ್ನ ಕಂಪನಿಯ ವೆಚ್ಚವನ್ನು ಕಡಿಮೆ ಮಾಡುವ ಯೋಜನೆಯ ಭಾಗವಾಗಿ 11,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೈಬಿಡುವುದಾಗಿ …
Tag:
