Shocking News: ರಾಜಸ್ಥಾನದಲ್ಲೊಂದು ದುರಂತದ ಘಟನೆ ನಡೆದಿದ್ದು, ಐಸಿಯು ನಲ್ಲಿದ್ದ ಮಹಿಳೆ ಮೇಲೆ ಆಸ್ಪತ್ರೆಯ ಸಿಬ್ಬಂದಿಯೇ ಅತ್ಯಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
Shocking news
-
Mangaluru: ಸೈಬರ್ ವಂಚಕರನ್ನು ಬಂಧನ ಮಾಡಿ ವಿಚಾರಣೆ ಮಾಡಬೇಕಾಗಿರುವ ಪೊಲೀಸರು ಆರೋಪಿಗಳ ಜೊತೆಗೆ ಪ್ರವಾಸ ಹೋಗಿರುವ ಸುದ್ದಿ ವರದಿಯಾಗಿದೆ.
-
News
Shocking : ಹಸುಗಳ ಕೆಚ್ಚಲು ಕೊಯ್ದ ಪ್ರಕರಣದ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ಕ್ರೌರ್ಯ – ಕರುವಿನ ಹೊಟ್ಟೆ ಬಗೆದ ದುರುಳರು !!
Shocking : ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮೂರು ಹಸುಗಳ ಕೆಚ್ಚಲು ಕೊಯ್ದ ಪ್ರಕರಣ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಪೊಲೀಸರು ಈ ಹೀನ ಕೃತ್ಯ ಎಸಗಿದ್ದ ಆರೋಪಿಯನ್ನೂ ಸಹ ಬಂಧಿಸಿದ್ದಾರೆ.
-
Breaking Entertainment News Kannada
Jaggesh : ಆತ್ಮಹತ್ಯೆಗೆ ಶರಣಾದ ನಟ, ನಿರ್ದೇಶಕ ಗುರುಪ್ರಸಾದ್ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ನಟ ಜಗ್ಗೇಶ್
Jaggesh : ಸ್ಯಾಂಡಲ್ವುಡ್ ನಿರ್ದೇಶಕ, ನಟ ಮಠ ಗುರುಪ್ರಸಾದ್ ಅವರು ಅಪಾರ್ಟ್ಮೆಂಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
-
Muniratna: ಬಿಜೆಪಿ ಶಾಸಕ ಮುನಿರತ್ನ(Muniratna) ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ ರಾಜ್ಯಾದ್ಯಂತ ಭಾರೀ ಸದ್ದು ಮಾಬುತ್ತಿದೆ.
-
News
Shocking News: ರಾತ್ರಿ ವೇಳೆ ಸ್ಲೀಪರ್ ಬಸ್ಸಲ್ಲಿ ಕೇಳಿತು ಮುಲುಗುವ, ನರಳುವ ಶಬ್ದ – ಬೆನ್ನಟ್ಟಿದ ಪೋಲೀಸರು, ಸಿಬ್ಬಂದಿಗಳಿಗೆ ಕಾದಿತ್ತು ದೊಡ್ಡ ಅಘಾತ !!
Shocking News: ಚೆನ್ನೈ (Chennai) – ಬೆಂಗಳೂರು (Bangalore news) ನಡುವೆ ರಾತ್ರಿವೇಳೆ ಪ್ರಯಾಣಿಸುತ್ತಿದ್ದ ಸ್ಲೀಪರ್ ಬಸ್ಸೊಂದರ (Sleeper bus) ಪ್ರಯಾಣಿಕರಿಗೆ ಮಲಗಿದಾಗ ಬಸ್ಸಿನ ಒಂದು ಬರ್ತ್ನಲ್ಲಿ ವಿಚಿತ್ರ ಸದ್ದುಗಳು ಕೇಳಿಸಿದ್ದು, ಬೆನ್ನು ಹತ್ತಿ ಬಂದು ನೋಡಿದ ಪೋಲಿಸರಿಗೆ ಶಾಕ್ ಎದುರಾಗಿದೆ.
-
ದಕ್ಷಿಣ ಕನ್ನಡ
Belthangady: ಬೆಳ್ತಂಗಡಿಯಲ್ಲಿ 25 ಮೇಕೆಗಳಿಗೆ ವ್ಯಕ್ತಿಗಳ ಫೋಟೋ ಅಂಟಿಸಿ ತಲೆ ಕಡಿದು ವಿಕೃತಿ – ಜಾಗದ ವಿಚಾರಕ್ಕೆ ನಡೆಯಿತಾ ವಾಮಾಚಾರ ?!
Belthangady: ಗರ್ಡಾಡಿ(Gardadi) ಗ್ರಾಮದ ಎಸ್ಟೇಟ್ವೊಂದರ ಗೇಟ್ ಬಳಿ 25 ಮೇಕೆಗಳ ತಲೆ ಕಡಿದು ಅವುಗಳ ತಲೆಯಲ್ಲಿ ತಾಲೂಕಿನ 25 ವ್ಯಕ್ತಿಗಳ ಫೋಟೋ ಇಟ್ಟ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.
-
Population of India: ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ, ಜನಸಂಖ್ಯೆಯು ಬೆಳೆಯುತ್ತಲೇ ಇದೆ. ಇದು ಹೇಗೆ ಹೋಗುತ್ತದೆ ಎಂದು ತಿಳಿದಿಲ್ಲ.
-
CrimeSocialಬೆಂಗಳೂರು
Crime News: ಅತ್ತೆ ಮಾವನ ಮೇಲಿನ ಕೋಪಕ್ಕೆ ಕೊಡಲಿ ಎತ್ತಿಕೊಂಡು ಹೊರಟ ಸೊಸೆ, ಅಡಿಕೆ ಮರಗಳೆಲ್ಲ ಕಟ್ ಕಟ್ !
Crime News: ಸೊಸೆಯು ತನ್ನ ಅತ್ತೆ ಮಾವನ ಮೇಲಿನ ಕೋಪಕ್ಕೆ ವರ್ಷಗಟ್ಟಲೆ ಕಷ್ಟ ಪಟ್ಟು ನೆಟ್ಟಿದ್ದ ಅಡಿಕೆ ಮರ, ಸಸಿಯನ್ನೆಲ್ಲ ಕಡಿದು ಹಾಕಿದ್ದಾಳೆ.
-
latestLatest Health Updates KannadaNationalSocial
Viral News: ವಿಮಾನದಲ್ಲಿ ಕುಳಿತುಕೊಳ್ಳಲು ಸೀಟ್ ಇಲ್ಲ ಎಂದು ಹೊಸ ಫ್ಲೈಟ್ ಖರೀದಿಸಿದ ಮಹಾನ್ ಮಹಿಳೆ!
Viral News: ವಿಮಾನದಲ್ಲಿ ಸಾಕಷ್ಟು ಆಸನಗಳಿಲ್ಲ ಎಂದು ಇನ್ನೊಬ್ಬರು ವಿಮಾನವನ್ನೇ ಖರೀದಿಸಿದ್ದಾರೆ. ಸಂಪೂರ್ಣ ವಿವರಗಳನ್ನು ತಿಳಿಯೋಣ
