ಮದುವೆ ನಿಶ್ಚಯವಾಗಿದ್ದ ಯುವತಿಯನ್ನು ದುಷ್ಕರ್ಮಿಯೋರ್ವ ಹಾಡಹಗಲೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಮೃತ ಯುವತಿಯನ್ನು ಅಲ್ಲಿನ ವಿನೋಬ ನಗರದ ನಿವಾಸಿ ಚಾಂದ್ ಸುಲ್ತಾನ್(24) ಎಂದು ಗುರುತಿಸಲಾಗಿದೆ. ಯಾವುದೋ ಕಾರಣಕ್ಕೆ ಮನೆಯಿಂದ ಹೊರಗೆ ತೆರಳಿದ್ದ ಈಕೆ ದಾವಣಗೆರೆ …
Shocking news
-
BusinessHealthInterestinglatestNationalNewsSocial
ಕೆಮ್ಮಿನ ಸಿರಪ್ ಕುಡಿದ ಮಗುವಿನ ಎದೆ ಬಡಿತ ನಿಂತೇ ಹೋಯ್ತು | ಆದರೆ ಅಲ್ಲೊಂದು ಪವಾಡ ನಡೆಯಿತು, ಆ 20 ನಿಮಿಷ ನಡೆದಿದ್ದೇನು ಗೊತ್ತಾ?
ಬದಲಾಗುತ್ತಿರುವ ಹವಾಮಾನದಿಂದ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರುವುದಲ್ಲದೆ, ಶೀತ, ಕೆಮ್ಮು ಜ್ವರ ವಯಸ್ಸಿನ ಭೇದವಿಲ್ಲದೆ ಕಂಡುಬರುತ್ತಿದೆ. ಕೊರೋನ ಮಹಾಮಾರಿ ಕಾಣಿಸಿಕೊಂಡ ಬಳಿಕ, ಇತ್ತೀಚಿನ ದಿನಗಳಲ್ಲಿ ಸಣ್ಣ ಜ್ವರ ಬಂದರೂ ಕೂಡ ವೈದ್ಯರ ಬಳಿ ಹೋಗೋದು ಸಾಮಾನ್ಯ. ಆದರೆ, …
-
ಅಮರಾವತಿ: ವ್ಯಕ್ತಿಯೊಬ್ಬ ತನ್ನ ಗರ್ಭಿಣಿ ಪತ್ನಿಗೆ ಹೆಚ್ಐವಿ (HIV) ಸೋಂಕಿತ ರಕ್ತ ಇಂಜೆಕ್ಷನ್ ಕೊಡಿಸಿದ ಘಟನೆ ಆಘಾತಕಾರಿ ಘಟನೆ ಆಂಧ್ರ ಪ್ರದೇಶದಲ್ಲಿ (Andhra Pradesh) ನಡೆದಿದೆ. ಸ್ವಲ್ಪವೂ ಕರುಣೆ ತೋರದ ಇಂತಹಾ ಹೀನಾಯ ಕೃತ್ಯ ಕಂಡು ಇಡೀ ದೇಶವೇ ಬೆಚ್ಚಿ ಬಿದ್ದಿದೆ. …
-
latestNews
ಮತ್ತೊಂದು ಪೀಸ್ ಪೀಸ್ ಪ್ರಕರಣ | ಪಾಪಿ ಪತಿಯಿಂದಲೇ ನಡೆಯಿತು ಪತ್ನಿಯ ಭೀಕರ ಹತ್ಯೆ | ಈತನಾಡಿದ ನಾಟಕಕ್ಕೆ ಮನೆಯವರೇ ಬೆಸ್ತು
ದೇಶದಲ್ಲಿ ಹತ್ಯೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಈ ಹಿಂದೆ ನಡೆದ ಶ್ರದ್ಧಾ ವಾಕರ್ ಭೀಕರ ಹತ್ಯೆ ಪ್ರಕರಣದಂತೆ ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಕೊಂದು ಆಕೆಯ ದೇಹವನ್ನು 12 ತುಂಡುಗಳಾಗಿ ಪೀಸ್ ಮಾಡಿರುವ ಆಘಾತಕಾರಿ …
-
InterestinglatestNewsSocial
ಮದುವೆಯಾದ 15 ದಿನದಲ್ಲೇ ಭೀಕರ ಅಪಘಾತಕ್ಕೆ ಸಾವು ಕಂಡ ಗಂಡ | ಸ್ಟ್ರೆಚರ್ನಲ್ಲೇ ಗಂಡನ ಶವ ನೋಡಿ ಅತ್ತ ಮುದ್ದಿನ ಹೆಂಡತಿ | ವಿಧಿಯಾಟಕ್ಕೆ ಕರುಣೆ ಇಲ್ಲ
ಮದುವೆ ಎಂಬ ಸುಂದರ ಬಂಧಕ್ಕೆ ಮುನ್ನುಡಿ ಬರೆದು ಹಸಮಣೆ ಏರಿ ಭವಿಷ್ಯದ ಬಗ್ಗೆ ನೂರಾರು ಕನಸು ಹೊತ್ತ ನೂತನ ಜೋಡಿಯ ಬಾಳಿಗೆ ವಿಧಿಯ ಭೀಕರತೆಗೆ ತುತ್ತಾಗಿ ಸಾವಿನ ದವಡೆಗೆ ಸಿಲುಕಿದ ಘಟನೆ ಬೆಳಕಿಗೆ ಬಂದಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಜಿಗಳಿ …
-
News
Delhi Murder Case : ಶ್ರದ್ಧಾ ಕೊಲೆ ಪ್ರಕರಣ : ಪೊಲೀಸರಿಗೇ ಸವಾಲು ಹಾಕಿದ್ದ ಆರೋಪಿ | ಮೂಳೆ ಪತ್ತೆ ಹಚ್ಚಿದ ಪೊಲೀಸರು
ದೇಶದಾದ್ಯಂತ ಸಂಚಲನ ಮೂಡಿಸಿರುವ ಶ್ರದ್ಧಾ ವಾಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಶ್ರದ್ಧಾಳ ಮೂಳೆಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಫ್ತಾಬ್ ಜೊತೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಶ್ರದ್ಧಾ ನಂತರ ಆತನಿಂದಲೇ ಭೀಕರವಾಗಿ ಹತ್ಯೆಯಾಗಿದ್ದು ನಿಜಕ್ಕೂ ದುರದೃಷ್ಟಕರ. ಅಫ್ತಾಬ್ …
-
BusinessInterestingJobslatestNationalNewsSocial
Dearness Allowance: ನೌಕರರಿಗೆ ಬಿಗ್ ಶಾಕಿಂಗ್ ನ್ಯೂಸ್ | ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ!
ಕೇಂದ್ರ ಸರ್ಕಾರ ನೌಕರರಿಗೆ ಬಿಗ್ ಶಾಕ್ ನೀಡಿದ್ದು, ತುಟ್ಟಿಭತ್ಯೆ ಬಾಕಿಯನ್ನು ಕೊಡುವುದರ ಬಗ್ಗೆ ಕೇಂದ್ರ ಸ್ಪಷ್ಟನೆ ನೀಡಿದ್ದು, ಇವುಗಳನ್ನು ಪಾವತಿಸುವ ಇರಾದೆ ಸರ್ಕಾರಕ್ಕಿಲ್ಲ ಎಂದು ಹೇಳಿ ನೌಕರರಿಗೆ ನಿರಾಸೆ ಮೂಡಿಸಿದೆ. ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಕೇಂದ್ರ ನೌಕರರಿಗೆ ವೇತನ ದರದಲ್ಲಿ ಪರಿಷ್ಕರಣೆ …
-
latestNews
SHOCKING NEWS | ವಿಡಿಯೋ ಕಾಲ್ ಮೂಲಕ ಹೆರಿಗೆ ಮಾಡಿಸಲು ಹೊರಟ ಡಾಕ್ಟರ್ ಮತ್ತು ಸಿಬ್ಬಂದಿ, ತಾಯಿ-ಮಗು ಧಾರುಣ ಸಾವು
ಆಸ್ಪತ್ರೆಯಲ್ಲಿ ವೈದ್ಯರ ಅನುಪಸ್ಥಿತಿಯಲ್ಲಿ ವಿಡಿಯೋ ಕಾಲ್ ಮೂಲಕ ಹೆರಿಗೆ ಮಾಡಿಸಲು ಹೊರಟಿದ್ದು, ಹೆರಿಗೆಯ ವೇಳೆ ಗರ್ಭಿಣಿ ಮಹಿಳೆ ಹಾಗೂ ಆಕೆಯ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ. ಥ್ರೀ ಈಡಿಯಟ್ ಸಿನಿಮಾ ಮಾದರಿಯಲ್ಲಿ ವಿಡಿಯೋ ಮೂಲಕ ಹೆರಿಗೆ ಮಾಡಿಸಲು ಹೊರಟಿದ್ದು ಒಟ್ಟಾರೆ ದುರಂತಕ್ಕೆ …
-
EntertainmentInterestinglatestNationalNewsSocial
ವಧುವಿನ ನಿಗೂಢ ನಡೆ: ವರ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ನಡೆದೆಹೊಯ್ತು ಘೋರ ದುರಂತ!!
ಮದುವೆ ಎಂಬ ಸುಂದರ ಕ್ಷಣಗಳಿಗೆ ಸಾಕ್ಷಿಯಾಗಬೇಕಿದ್ದ ವಧು ಕಾಲದ ಕರೆಗೆ ಓಗೊಟ್ಟು ಇಹಲೋಕದ ಯಾತ್ರೆಯನ್ನ ಮುಗಿಸಿದ ಹೃದಯ ವಿದ್ರಾವಕ ಘಟನೆಯೊಂದು ವರದಿಯಾಗಿದೆ. ಈ ದುರ್ಘಟನೆ ನಡೆದಿದ್ದು ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ನವೀಪೇಟೆ ಎಂಬಲ್ಲಿ!!! ನವ ಜೀವನದ ಕನಸು ಹೊತ್ತ ಜೋಡಿಗೆ ಆಘಾತ …
-
ಊಟದಲ್ಲಿ ಕೂದಲು ಪತ್ತೆಯಾಗಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಹೆಂಡತಿಗೆ ಚಿತ್ರಹಿಂಸೆ ನೀಡಿರುವ ಘಟನೆ ಉತ್ತರಪ್ರದೇಶದ ಪಿಲಿಭಿತ್ನ ಗಜ್ರೌಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸದ್ಯ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಊಟ ಮಾಡುತ್ತಿದ್ದ ವೇಳೆ ಆಹಾರದಲ್ಲಿ ಕೂದಲು ಸಿಕ್ಕಿತು ಎಂಬ ಕಾರಣಕ್ಕೆ …
