Bangalore: ಶಾಪಿಂಗ್ಗೆ ಕರೆದುಕೊಂಡು ಹೋಗಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಅಪ್ರಾಪ್ತ ಬಾಲಕಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಈ ನಡುವೆ ಪೋಷಕರು ಆತ್ಮಹತ್ಯೆ ವಿಚಾರವನ್ನು ಪೊಲೀಸರಿಗೆ ತಿಳಿಸದೆ ಅಂತ್ಯಸಂಸ್ಕಾರ ಮಾಡಿದ್ದಾರೆ. ಈ ಘಟನೆಯಿಂದ ಪೋಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Shopping
-
News
General Knowledge: ಬಟ್ಟೆಗಳ ಟ್ಯಾಗ್ನಲ್ಲಿರುವ ಈ ಚಿಹ್ನೆ ಏನು ಸೂಚಿಸುತ್ತೆ ಅಂತಾ ಎಷ್ಟೋ ಜನರಿಗೆ ತಿಳಿಯದ ಉತ್ತರ ಇಲ್ಲಿದೆ!
by ಕಾವ್ಯ ವಾಣಿby ಕಾವ್ಯ ವಾಣಿGeneral Knowledge: ಬಟ್ಟೆಗಳ ಟ್ಯಾಗ್ನಲ್ಲಿರುವ ಕೆಲವು ಚಿಹ್ನೆ ಏನು ಸೂಚಿಸುತ್ತೆ ಅಂತಾ ಎಷ್ಟೋ ಜನರಿಗೆ ತಿಳಿದಿರುವುದಿಲ್ಲ.ಸಾಮಾನ್ಯವಾಗಿ ಬಟ್ಟೆ ಕೊಳ್ಳಲು ಹೊರಗೆ ಅಂಗಡಿಗೆ ಹೋದಾಗ ಕೆಲವೊಮ್ಮೆ ನಾವು ಗೊಂದಲಕ್ಕೆ ಒಳಗಾಗುವಂತಹ ಒಂದಷ್ಟು ಪದಗಳನ್ನು ಬಟ್ಟೆಯ ಟ್ಯಾಗ್ ಮೇಲೆ ಕಾಣುತ್ತೇವೆ. ಹೌದು, ಬಟ್ಟೆ ಖರೀದಿ …
-
News
Cash on delivery: ಕ್ಯಾಶ್ ಆನ್ ಡೆಲಿವರಿ ಮೇಲೆ ಐ-ಫೋನ್ ಆರ್ಡರ್: ಹಣ ಕೊಡದೇ ಡೆಲಿವರಿ ಬಾಯ್ ಕೊಲೆ!
by ಕಾವ್ಯ ವಾಣಿby ಕಾವ್ಯ ವಾಣಿCash on delivery: ಆನ್ ಲೈನ್ ನಲ್ಲಿ ಮೊಬೈಲ್ ಮೂಲಕ ಜಸ್ಟ್ ಬುಕ್ ಮಾಡಿದ್ರೆ ಸಾಕು, ಎಷ್ಟೇ ದುಬಾರಿಯ ವಸ್ತು ಆದ್ರು ಮನೆ ಬಾಗಿಲಿಗೆ ಬರುತ್ತೆ. ಅಂತೆಯೇ ಉತ್ತರ ಪ್ರದೇಶದಲ್ಲಿ ಕ್ಯಾಶ್ ಆನ್ ಡೆಲಿವರಿ (Cash on delivery) ಮೂಲಕ ವ್ಯಕ್ತಿಯೋರ್ವ …
-
Latest Health Updates Kannada
Pitru Paksha: ಪಿತೃಪಕ್ಷದಲ್ಲಿ ಈ 3 ವಸ್ತುಗಳನ್ನು ಖರೀದಿಸಿದ್ರೆ ಮಹಾನ್ ಪಾಪ ಮಾಡಿದಂತೆ !! ನೀವೇನಾದರೂ ಖರಿದಿಸಿದ್ರಾ?!
by ಹೊಸಕನ್ನಡby ಹೊಸಕನ್ನಡPitru Paksha: ಪಿಂಡದಾನ ಮತ್ತು ಶ್ರದ್ಧಾ ಆಚರಣೆಗಳನ್ನು ನಡೆಸಲಾಗುತ್ತದೆ. ಹೀಗೆ ಮಾಡುವುದರಿಂದ ಪೂರ್ವಜರ ಆತ್ಮಕ್ಕೆ ಸಂತೃಪ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ.
-
Social
Discount on Dress : ಹುಡುಗಿಯರ ಚೌಕಾಸಿ ಪ್ರಯತ್ನ! ಉಲ್ಟಾ ಹೊಡೆದ ಅಂಗಡಿ ಮಾಲೀಕ! ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?
ಟ್ವಿಟರ್ ಬಳಕೆಗಾರ್ತಿ ಮೀಹಾ ತಮ್ಮ ಸಹೋದರಿ ಚೌಕಾಸಿ ಮಾಡಲು ಹೋಗಿದ್ದು, ಹೇಗೆ ಅವರ ಯೋಜನೆ ತಲೆ ಕೆಳಗಾಗಿ ಬಿಟ್ಟಿದೆ ಎಂಬುದನ್ನು ವಿವರಿಸಿದ್ದಾರೆ.
-
InterestingInternationalNews
China: ಮಹಿಳಾ ಒಳ ಉಡುಪು ಜಾಹೀರಾತಿಗೆ ಎಂಟ್ರಿ ಕೊಟ್ಟ ಪುರುಷರು! ಲೇಡಿ ಮಾಡೆಲ್ ಗಳಿಗಿಲ್ಲ ಇನ್ನು ಈ ಅವಕಾಶ!
by ಹೊಸಕನ್ನಡby ಹೊಸಕನ್ನಡದೇಶದ ಲೈವ್ಸ್ಟ್ರೀಮ್ ಫ್ಯಾಶನ್ (LiveStream Fashion) ಕಂಪನಿಗಳು ಈ ಕೆಲಸಕ್ಕಾಗಿ ಪುರುಷರನ್ನ ನಿಯೋಜಿಸುತ್ತಿವೆ. ಇದರಿಂದ ಇನ್ನು ಚೀನಾದ ಇಂತಹ ಜಾಹೀರಾತುಗಳಲ್ಲಿ ಚಂದದ ಹುಡುಗಿಯರ ಬದಲಿಗೆ ಹುಡುಗರು ಕಾಣಿಸಿಕೊಳ್ಳಲಿದ್ದಾರೆ.
-
latestNews
ಶಾಪಿಂಗ್ಗೆ ಹಣ ನೀಡದ ಗಂಡ, ರೆಬೆಲ್ ಆದ ಪತ್ನಿ, ಪ್ರಿಯಕರನನ್ನು ಕರೆಸಿ ಹಲ್ಲೆ ಮಾಡಿಸಿದ ಹೆಂಡತಿ!!!
by ಕಾವ್ಯ ವಾಣಿby ಕಾವ್ಯ ವಾಣಿಒಟ್ಟಿನಲ್ಲಿ ಈಕೆಯ ಶಾಪಿಂಗ್ ಗೀಳಿನಲ್ಲಿ ಅಮಾಯಕ ಗಂಡ ಎಲ್ಲವನ್ನು ಸಹಿಸುವಷ್ಟು ಸಹಿಸಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲು ಏರಿರುವುದು ಆಶ್ಚರ್ಯ ವೇ ಸರಿ.
-
EntertainmentInterestinglatestLatest Health Updates KannadaNewsSocial
SBI Offer: SBI ಕಾರ್ಡ್ ಹೊಂದಿರುವವರಿಗೆ ಭರ್ಜರಿ ಆಫರ್ | ಏನದು ಇಲ್ಲಿದೆ ನೋಡಿ!!!
ಹೇಳಿ ಕೇಳಿ ಇದು ಡಿಜಿಟಲ್ ಯುಗ.. ಮನೆಯಲ್ಲೇ ಕುಳಿತು ಕ್ಷಣಮಾತ್ರದಲ್ಲಿಯೆ ಎಲ್ಲ ವ್ಯವಹಾರ ವಹಿವಾಟು ನಡೆಸಬಹುದಾಗಿದ್ದು, ಕೆಲಸದ ನಡುವೆ ಮನೆಯಲ್ಲಿಯೇ ಕುಳಿತು ಆನ್ಲೈನ್ ಶಾಪಿಂಗ್ ಮಾಡಬಹುದು. ಈಗ ಕ್ಷಣ ಮಾತ್ರದಲ್ಲಿಯೇ ಬೆರಳ ತುದಿಯಲ್ಲಿ ಎಲ್ಲ ವ್ಯವಹಾರ ವಹಿವಾಟು ನಡೆಸಲು ಎಲ್ಲ ಬ್ಯಾಂಕಿಂಗ್ …
-
Interesting
ಗೂಗಲ್ ಕ್ರೋಮ್ ನಲ್ಲಿ ‘ಶಾಪಿಂಗ್’ ಫೀಚರ್ಸ್ | ಕ್ಷಣ ಮಾತ್ರದಲ್ಲಿ ಟ್ರ್ಯಾಕ್ ಮಾಡಬಹುದು ನಿಮ್ಮ ನೆಚ್ಚಿನ ಉತ್ಪನ್ನದ ಬೆಲೆ!
ಇಂದಿನ ಟೆಕ್ನಾಲಜಿ ಯುಗದಲ್ಲಿ ಶಾಪಿಂಗ್ ಗಾಗಿ ಅಂಗಡಿಗಳಿಗೆ ಹೋಗಬೇಕಾಗಿಲ್ಲ. ಅಮೆಜಾನ್, ಫ್ಲಿಪ್ಕಾರ್ಟ್ ಹೀಗೆ ಅನೇಕ ಶಾಪಿಂಗ್ ಮಾಲ್ ಮೂಲಕ ಖರೀದಿ ಮಾಡಬಹುದು. ಅಷ್ಟೇ ಅಲ್ಲದೆ ಈಗ ಗೂಗಲ್ ಕ್ರೋಮ್ ಮೂಲಕನೂ ಶಾಪಿಂಗ್ ಮಾಡಬಹುದಾಗಿದೆ. ಹೌದು. ಗೂಗಲ್ ಕ್ರೋಮ್ನಲ್ಲಿ ಶಾಪಿಂಗ್ ಎಂಬ ಫೀಚರ್ಸ್ …
-
ಹೇಳಿ ಕೇಳಿ ಇದು ಡಿಜಿಟಲ್ ಯುಗ..ಅದರಲ್ಲೂ ಕೂಡ ಇಂದಿನ ಕಾಲದಲ್ಲಿ ಮೊಬೈಲ್ ನಲ್ಲೆ ಕುಳಿತು ಬೆರಳಿನ ತುದಿಯಲ್ಲೇ ಬ್ಯಾಂಕಿಂಗ್ , ಶಾಪಿಂಗ್ ಎಲ್ಲ ಕೆಲಸಗಳು ಕ್ಷಣ ಮಾತ್ರದಲ್ಲಿಯೇ ಆಗುತ್ತಿವೆ. ದೇಶದ ಹೆಚ್ಚಿನ ಜನರು ಡೆಬಿಟ್ ಕಾರ್ಡ್ ಬಳಸುತ್ತಿದ್ದು, ಹಿಂದಿನಂತೆ ಪರ್ಸ್ ಅಥವಾ …
