Sharavana Masa 2024: ನಾನ್ವೆಜ್ ಆಹಾರ ಕೆಲವರಿಗೆ ತುಂಬಾ ಇಷ್ಟ. ಎರಡು ದಿವಸ ನಾನ್ವೆಜ್ ಆಹಾರ ಬಿಟ್ಟಿರಲು ಹರಾಸಾಹಸ ಪಡಬೇಕು ಅಂದ್ರೆ ತಪ್ಪಾಗಲಾರದು. ಹಾಗಿರುವಾಗ ಶ್ರಾವಣ ಮಾಸದಲ್ಲಿ ನೀವು ನಾನ್ ವೆಜ್ ಮುಟ್ಟಬಾರದು ಅನ್ನೋದಕ್ಕೆ ನಿಮಗೆ ಸರಿಯಾದ ಕಾರಣ ಬೇಕೇ ಬೇಕು. …
Tag:
