Hubballi: ಜಮ್ಮು ಕಾಶ್ಮೀರದಲ್ಲಿ ಜು.13 ರಂದು ಜಮ್ಮುವಿನಲ್ಲಿ ವಿಶ್ವ ಮಟ್ಟದ ಹಿಂದೂಪರ ಸಂಘಟನೆಗಳ ಸಮಾವೇಶ ನಡೆಯಲಿದ್ದು ಶ್ರೀರಾಮಸೇನೆ ಸಮಾವೇಶದಲ್ಲಿ ಪಾಲ್ಗೊಳ್ಳಲಿದೆ ಎಂದು ಶ್ರೀ ರಾಮಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
Tag:
Shri Ram Sena
-
latestNationalNewsಉಡುಪಿ
ಒಬ್ಬ ಹಿಂದೂ ಹುಡುಗಿಯನ್ನು ಕಳೆದುಕೊಂಡರೆ 10 ಮುಸ್ಲಿಂ ಹುಡುಗಿಯರನ್ನು ಬಲೆಗೆ ಬೀಳಿಸಿ, ನಿಮಗೆ ಭದ್ರತೆ ಮತ್ತು ಉದ್ಯೋಗ ನಾನು ಕೊಡ್ತೇನೆ – ಪ್ರಮೋದ್ ಮುತಾಲಿಕ್ ಘೋಷಣೆ
by Mallikaby MallikaPramod Muthalik : ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಅವರು ‘ಲವ್ ಜಿಹಾದ್’ಗೆ ಪ್ರತಿಕ್ರಿಯೆಯಾಗಿ ಮುಸ್ಲಿಂ ಯುವತಿಯರನ್ನು ಬಲೆಗೆ ಬೀಳಿಸುವಂತೆ ಹಿಂದೂ ಯುವಕರಿಗೆ ಕರೆ ನೀಡಿದ್ದಾರೆ.
