ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ನಡೆಯಲಿರುವ ಮಾರ್ಕ್ಯೂ ಟೂರ್ನಮೆಂಟ್ಗಾಗಿ 15 ಸದಸ್ಯರ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದ್ದು, 2026 ರ ಟಿ 20 ವಿಶ್ವಕಪ್ಗಾಗಿನ ಭಾರತದ ತಂಡದಿಂದ ಶುಭಮನ್ ಗಿಲ್ ಅವರನ್ನು ಕೈಬಿಡಲಾಗಿದೆ. ಮುಂಬೈ …
Shubman gill
-
Asia Cup: ಸೆಪ್ಟೆಂಬರ್ 9ರಿಂದ ಯುಎಇಯಲ್ಲಿ ಆರಂಭವಾಗಲಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ 15 ಮಂದಿ ಆಟಗಾರರ ಭಾರತ ತಂಡವನ್ನು ಆಯ್ಕೆ ಮಾಡಲಾಗಿದ್ದು, ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಲಿದ್ದಾರೆ.
-
Latest Sports News Karnataka
Shubman Gill: ಟೀಂ ಇಂಡಿಯಾ ಮಹಿಳಾ ಕ್ರಿಕೆಟಿಗರಿಗೆ ಬ್ಯಾಟಿಂಗ್ ಟಿಪ್ಸ್ ನೀಡಿದ ಶುಭ್ಮನ್ ಗಿಲ್
Shubman Gill: ಶುಭಮನ್ ಗಿಲ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ತಾಲೀಮುನಲ್ಲಿ ಪಾಲ್ಗೊಂಡಿದ್ದರು.
-
Breaking Entertainment News Kannada
Shubman gill: ಸಾರಾ, ಸಾರಾಳನ್ನು ಬಿಟ್ಟು ನಿಹಾರಿಕಾಳ ಜತೆ ಶುಭ್ಮನ್ ಗಿಲ್ ರೊಮ್ಯಾಂಟಿಕ್ ಡೇಟ್! ತರಹೇವಾರಿ ಕಮೆಂಟಿಸಿದ ನೆಟ್ಟಿಗರು!!
by ಹೊಸಕನ್ನಡby ಹೊಸಕನ್ನಡಮೀಡಿಯಾ ಇನ್ಪ್ಲ್ಯೂಯೆನ್ಸರ್ ನಿಹಾರಿಕಾ ಎನ್ಎಂ ಜತೆ ಶುಭ್ಮನ್ ಗಿಲ್ ರೊಮ್ಯಾಂಟಿಕ್ ಡೇಟ್ ಮಾಡಿದ್ದಾರೆ ಅನ್ನೋ ವಿಚಾರ ಹರಿದಾಡುತ್ತಿದೆ.
-
InterestinglatestLatest Sports News KarnatakaNationalNews
ಶುಭ್ಮನ್ ಗಿಲ್ಗೆ ಮತ್ತೊಮ್ಮೆ ನಾಮಕರಣ ಮಾಡಿದ ಸುನಿಲ್ ಗವಾಸ್ಕರ್ | ಯಾವುದಾ ಹೊಸ ಹೆಸರು, ಅದರ ಗುಟ್ಟೇನು ಗೊತ್ತಾ?
by ಹೊಸಕನ್ನಡby ಹೊಸಕನ್ನಡಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಶುಭ್ಮನ್ ಗಿಲ್ ಸದ್ಯ ತಂಡದಲ್ಲಿ ಅತ್ಯುತ್ತಮ ಫಾರ್ಮ್ನೊಂದಿಗೆ ರನ್ ಗಳಿಸುವ ಆಟಗಾರನಾಗಿದ್ದಾರೆ. ಅಲ್ಲದೆ ಭಾರತ ತಂಡದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಬ್ಯಾಟಿಂಗಿಗೆ ಸಾಕಷ್ಟು ಮಂದಿ ಪ್ರಭಾವಿತರಾಗಿದ್ದಾರೆ. ಇತ್ತೀಚೆಗೆ ಹೈದರಾಬಾದ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಏಕದಿನ …
-
Latest Sports News KarnatakaNews
Hardik Pandya: ಟೆಸ್ಟ್ ಕ್ರಿಕೆಟ್ನಿಂದ ಹಾರ್ದಿಕ್ ನಿವೃತ್ತಿ!
by ವಿದ್ಯಾ ಗೌಡby ವಿದ್ಯಾ ಗೌಡಬಲಗೈ ಬ್ಯಾಟಿಂಗ್ ಮತ್ತು ಬಲಗೈ ವೇಗದ ಮಧ್ಯಮ ಬೌಲಿಂಗ್ ಮಾಡುವ ಆಲ್ ರೌಂಡರ್ ಪಾಂಡ್ಯ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಆಗುತ್ತಾರಾ? ಎಂಬ ಸುದ್ದಿ ಹರಿದಾಡುತ್ತಿದ್ದು, ಈ ಬಗ್ಗೆ ಪಾಂಡ್ಯ ಮಹತ್ವದ ಹೇಳಿಕೆ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ ಅವರು 2016 ರ ಕೊನೆಯಲ್ಲಿ …
