Ram-Shyam Tulsi: ಶ್ಯಾಮ ತುಳಸಿ – ಶ್ಯಾಮ ತುಳಸಿ ಎಲೆಗಳು ಕಡು ಹಸಿರು ಅಥವಾ ನೇರಳೆ ಬಣ್ಣದಲ್ಲಿರುತ್ತವೆ. ಶ್ರೀಕೃಷ್ಣನಿಗೆ ಶ್ಯಾಮ ತುಳಸಿ ತುಂಬಾ ಇಷ್ಟ. ಇದರ ಎಲೆಗಳು ಶ್ರೀಕೃಷ್ಣನ ಮೈಬಣ್ಣವನ್ನು ಹೋಲುತ್ತವೆ ಎಂದು ಹೇಳಲಾಗುತ್ತದೆ. ಕೃಷ್ಣನ ಹೆಸರುಗಳಲ್ಲಿ ಒಂದು ಶ್ಯಾಮ, ಆದ್ದರಿಂದ …
Tag:
