ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ ಎಂದು ವ್ಯಕ್ತಿಯೊಬ್ಬ ಸಿಎಂ ಸಿದ್ದರಾಮಯ್ಯ (Siddaramaiah) ಬಳಿ ಹೇಳಿಕೊಂಡಿದ್ದಾರೆ.
Siddaramaiah
-
latestNationalNews
Shakti Yojana: ಶಕ್ತಿ ಯೋಜನೆ ಎಫೆಕ್ಟ್ – 300 ಜನ ಕಂಡಕ್ಟರ್ಸ್ ಸಸ್ಪೆಂಡ್ !! ಏನಿದು ಶಾಕಿಂಗ್ ನ್ಯೂಸ್?!
Shakti Scheme :300 ಕ್ಕೂ ಅಧಿಕ ಮಂದಿ ನಿರ್ವಾಹಕರನ್ನು ಸಾರಿಗೆ ಇಲಾಖೆ ಸಸ್ಪೆಂಡ್ ಮಾಡಿರುವ ಕುರಿತು ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಒಬ್ಬರು ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
-
Karnataka State Politics Updates
HD Kumaraswamy: 6ನೇ ಗ್ಯಾರಂಟಿಯಾಗಿ ಸರ್ಕಾರದಿಂದ ‘ಮದ್ಯಭಾಗ್ಯʼ ?! ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು ?!
by ಕಾವ್ಯ ವಾಣಿby ಕಾವ್ಯ ವಾಣಿಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ (HD Kumaraswamy) ಅವರು ಯಾವುದೇ ಮಾತು ಪ್ರಾರಂಭಿಸುವ ಮುನ್ನ ಏನಾದರೂ ಒಂದು ಸಣ್ಣ ಪೀಠಿಕೆ ಹಾಕಿಯೇ ಹಾಕುತ್ತಾರೆ.
-
Breaking Entertainment News KannadaKarnataka State Politics Updates
CM Siddaramaiah: ಲಾಯರ್ ಓದುವಾಗ ಸಿಎಂ ಸಿದ್ದರಾಮಯ್ಯಗೆ ಇದ್ರಾ ಲವರ್ ? ಹಾಗಿದ್ರೆ ಯಾರವರು? ನಾಚಿ ನೀರಾದ ಸಿದ್ದು ಹೇಳಿದ್ದೇನು?
ಸಿಎಂ(CM) ಯಿಂದ ಹಿಡಿದು ಮಂತ್ರಿ(Ministers) ಮಹಾಶಯರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅವರ ನಿರಂತರ ಕಾರ್ಯಗಳ ನಡುವೆ ಇಂತ ಕಾರ್ಯಕ್ರಮ ತುಂಬಾ ನೆಮ್ಮದಿ ನೀಡುತ್ತವೆ.
-
Karnataka State Politics Updates
Yatindra Siddaramaiah: ಸಿಎಂ ಸಿದ್ದುಗೆ ಕಂಟಕವಾದ ಪುತ್ರ ಯತೀಂದ್ರ !! ಅದೊಂದು ಗುಟ್ಟು ರಟ್ಟು ಮಾಡಿ ತಪ್ಪು ಮಾಡಿಬಿಟ್ರಾ?
ಸಿದ್ದರಾಮಯ್ಯ(Siddaramaiah) ಗೆಲುವು ಪಡೆದಿದ್ದಾರೆ ಎಂಬ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ (yatindra Siddaramaiah) ಅವರ ಹೇಳಿಕೆ ಭಾರೀ ಸಂಚಲನ ಸೃಷ್ಟಿ ಮಾಡಿದೆ.
-
latestNews
Gruha Jyoti: ಫ್ರೀ ಯೋಜನೆಗಳಲ್ಲಿ ಒಂದಾದ ಉಚಿತ ಗೃಹಜ್ಯೋತಿ ಐಡಿಯಾ ನೀಡಿದ್ದು ಇವರೇ ನೋಡಿ!!
by ಕಾವ್ಯ ವಾಣಿby ಕಾವ್ಯ ವಾಣಿGruhaJyothi: ಕರ್ನಾಟಕ ರಾಜ್ಯದಲ್ಲಿ 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲೇಬೇಕು ಎಂದು ಗ್ಯಾರಂಟಿ ಯೋಜನೆಗಳ ಅಸ್ತ್ರ ಪ್ರಯೋಗಿಸಿ, ಅದರಂತೆ ಭರ್ಜರಿಯಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆಗ ಸರ್ಕಾರದ ಆಳ್ವಿಕೆಗೆ ರಾಜನೊಬ್ಬನ ಆಯ್ಕೆಯಾಗಬೇಕಿತ್ತು. ಸದ್ಯ ರಾಜನ ಪಟ್ಟ ಸಿದ್ದರಾಮಯ್ಯನಿಗೆ ಸಿಕ್ಕಿತ್ತು. …
-
latestNews
Anna bhagya: ಅನ್ನಭಾಗ್ಯದ ಉಚಿತ ಅಕ್ಕಿ, ಪುಕ್ಸಟೆ ದುಡ್ಡು ಪಡೆದು ನೆಮ್ಮದಿಯಿಂದ ಇದ್ದವರಿಗೆ ಬಿಗ್ ಶಾಕ್- ಮತ್ತೆ ಇಂತಹ 5.18 ಲಕ್ಷ ಹೆಸರು ಡಿಲೀಟ್ ಮಾಡಿದ ಸರ್ಕಾರ !!
Anna bhagya: ಸತ್ತವರ ಹೆಸರಿನಲ್ಲಿ ಪಡಿತರ ಮತ್ತು ಡಿಬಿಟಿ ಮೂಲಕ ಹಣ ಪಡೆಯುತ್ತಿದ್ದ 5.18 ಲಕ್ಷಕ್ಕೂ ಹೆಚ್ಚು ಅನರ್ಹ ಫಲಾನುಭವಿಗಳನ್ನು ಪತ್ತೆ ಮಾಡುವ ಮೂಲಕ ಸರಕಾರದ ಬೊಕ್ಕಸಕ್ಕೆ ಆಗುತ್ತಿದ್ದ ಕೋಟ್ಯಂತರ ರೂ. ನಷ್ಟವನ್ನು ತಡೆಯಲಾಗಿದೆ. ಇದು ಮುಖ್ಯವಾಗಿ ಸರ್ಕಾರವು ಬಡವರಿಗಾಗಿ ತಂದ …
-
latestNews
Karnataka government: ಬ್ಯಾಂಕ್ ನಲ್ಲಿ ವ್ಯವಹರಿಸೋ ಕನ್ನಡಿಗರಿಗೆಲ್ಲ ಬಂತು ಹೊಸ ರೂಲ್ಸ್- ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ
Karnataka government: ಹೊರ ರಾಜ್ಯದ ಸಿಬ್ಬಂದಿಗಳಿಂದ ಕನ್ನಡಿಗರಿಗೆ ಈ ಬ್ಯಾಂಕ್(Bank) ಗಳಲ್ಲಿ ವ್ಯವಹರಿಸುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಅದರಲ್ಲೂ ಕೂಡ ಗ್ರಾಮೀಣ ಭಾಗಗಳಲ್ಲಿ ಇದೊಂದು ದೊಡ್ಡ ತಲೆನೋವು. ಹೀಗಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವೀಗ(State government)ಹೊಸ ರೂಲ್ಸ್ ಒಂದನ್ನು …
-
News
BPL Card: ಬಿಪಿಎಲ್ ರೇಷನ್ ಕಾರ್ಡ್ದಾರರೇ ಸಚಿವರಿಂದ ನಿಮಗೊಂದು ಭರ್ಜರಿ ಗುಡ್ ನ್ಯೂಸ್! ಕಾರ್ಡ್ ರದ್ದು ಸದ್ಯಕ್ಕಿಲ್ಲ!
by Mallikaby Mallikaಇತ್ತೀಚೆಗೆ ಬಿಪಿಎಲ್ ಕಾರ್ಡ್ ಹೊಂದಿರುವವರ ಕುರಿತು ಹಲವು ಮಾಹಿತಿಗಳು ವರದಿಯಾಗುತ್ತಿತ್ತು. ಬಿಪಿಎಲ್ ಕಾರ್ಡ್ ರದ್ದಾಗಲಿದೆ, ಎಚ್ಚರ ವಹಿಸಿ ಎಂಬ ಮಾಹಿತಿಗೆ ಈಗ ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಅವರು ಉತ್ತರ ನೀಡಿದ್ದಾರೆ. ಬಿಪಿಎಲ್ ಕಾರ್ಡ್ ರದ್ದಾಗುವ ಕುರಿತು ಯಾವುದೇ ತೀರ್ಮಾನ ಮಾಡಿಲ್ಲ …
-
latestNews
New Ration Card: ಹೊಸ ರೇಷನ್ ಕಾರ್ಡ್ ಅರ್ಜಿ ಆಹ್ವಾನ ಯಾವಾಗ ? ಫ್ರೆಶ್ ಅಪ್ಡೇಟ್ ಗಮನಿಸಿ !
by ಕಾವ್ಯ ವಾಣಿby ಕಾವ್ಯ ವಾಣಿಗೃಹಲಕ್ಷ್ಮಿ ಯೋಜನೆಯ ಜಾರಿಯಲ್ಲಿ ರೇಷನ್ ಕಾರ್ಡ್ ಅತ್ಯಂತ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ಹಲವರು ಹೊಸ ರೇಷನ್ ಕಾರ್ಡ್ಗೆ (New Ration Card) ಅರ್ಜಿ ಸಲ್ಲಿಕೆ ಮಾಡಲು ಕಾದುಕುಳಿತಿದ್ದಾರೆ.
