ಚಾಮುಂಡೇಶ್ವರಿಯ ಆಶೀರ್ವಾದ ಹಾಗೂ ಮಹದೇಶ್ವರರ ಸಂದೇಶವಿದೆ ಎಂದು ವರುಣಾದ ಬಿಜೆಪಿ (BJP) ಅಭ್ಯರ್ಥಿ ವಿ.ಸೋಮಣ್ಣ (V.Somanna) ಹೇಳಿದ್ದಾರೆ.
Siddaramaiah
-
Karnataka State Politics Updates
Siddaramaiah : ಲಿಂಗಾಯತ ಸಿಎಂ ಅವ್ರೇ ಭ್ರಷ್ಟಾಚಾರ ಮಾಡಿ ರಾಜ್ಯ ಹಾಳು ಮಾಡಿರೋದು! ನಾಲಗೆ ಹರಿಬಿಟ್ಟು ಸಿದ್ದರಾಮಯ್ಯ ಎಡವಟ್ಟು
by ಹೊಸಕನ್ನಡby ಹೊಸಕನ್ನಡಲಿಂಗಾಯತ ಸಿಎಂ ಇದ್ದಾರಲ್ಲಾ, ಅವ್ರೇ, ಭ್ರಷ್ಟಾಚಾರ ಮಾಡಿ ರಾಜ್ಯ ಹಾಳು ಮಾಡಿರೋದು ಎಂದು ಹೇಳುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.
-
Karnataka State Politics Updates
Pratap Simha: ” ಭಯ – ಆ ಭಯ ಇರಬೇಕು ಸಿದ್ದರಾಮಯ್ಯನವರೇ ” ಸಿದ್ದು ಕಾಲೆಳೆದ ಪ್ರತಾಪ್ ಸಿಂಹ !
ಸಿದ್ದರಾಮಯ್ಯನವರ ಮೇಲೆ ಸಂಸದ ಪ್ರತಾಪ್ ಸಿಂಹಗೆ (Pratap Simha) ಸಕತ್ ಲವ್ ಜಾಸ್ತಿ ಆಗಿದೆ. ಅದೇ ಖುಷಿಯಲ್ಲಿ ಸಿದ್ದು ಕಾಲೆಳೆದಿದ್ದಾರೆ ಪ್ರತಾಪ್.
-
Karnataka State Politics Updates
Siddaramaiah : ಸಿದ್ದರಾಮಯ್ಯಗಿಂತ ಪತ್ನಿಯೇ ಹೆಚ್ಚು ಶ್ರೀಮಂತೆ, 5 ವರ್ಷಗಳಲ್ಲಿ ಹೆಚ್ಚಿದ ಆಸ್ತಿ! ಸಿದ್ದು ಸಾಲ ಕೊಟ್ಟದ್ಯಾರಿಗೆ, ಪಡೆದದ್ಯಾರಿಂದ ಗೊತ್ತಾ?
by ಹೊಸಕನ್ನಡby ಹೊಸಕನ್ನಡಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ನಾಮಪತ್ರ ಸಲ್ಲಿಕೆ ಮಾಡಿದ್ದು, ಸಿದ್ದುಗಿಂತ ಅವರ ಪತ್ನಿ (Siddaramaiah wife) ಪಾರ್ವತಿ ಅವರೇ ಹೆಚ್ಚು ಶ್ರೀಮಂತೆಯಾಗಿದ್ದಾರೆ.
-
Karnataka State Politics Updates
Prathap Simha: ಸಿದ್ರಾಮಣ್ಣ ನೀವೇನಾದ್ರೂ ಬಾದಾಮಿಯಲ್ಲಿ ಹುಟ್ಟಿ, ಗೋಲಿ ಆಡ್ತಾ ಬೆಳುದ್ರಾ? ಸಿದ್ದುಗೆ ಗುದ್ದಿದ ಪ್ರತಾಪ್ ಸಿಂಹ!
by ಹೊಸಕನ್ನಡby ಹೊಸಕನ್ನಡನೀವು ಅಲ್ಲಿನ ಮಣ್ಣಿನೊಂದಿಗೆ ನಂಟು ಹೊಂದಿದವರಾಗಿದ್ದಿರಾ, ನೀವೇನು ಅಲ್ಲಿ ಗೋಲಿ ಆಡಿ ಬೆಳೆದಿದ್ದಿರಾ?” ಎಂದು ಪ್ರತಾಪ್ ಸಿದ್ದುಗೆ ಕೇಳಿದ್ದಾರೆ.
-
Karnataka State Politics Updates
Siddaramaiah : ರಾಜ್ಯದ ಮಾನ, ಮರ್ಯಾದೆ, ಗೌರವವನ್ನು ಹಾಳು ಮಾಡಿದ್ದು ಕಾಂಗ್ರೆಸ್! ಶಾಕಿಂಗ್ ಹೇಳಿಕೆ ನೀಡಿದ ಸಿದ್ದರಾಮಯ್ಯ
by ಹೊಸಕನ್ನಡby ಹೊಸಕನ್ನಡಕೋಲಾರ(Kolara)ದಲ್ಲಿ ಭಾನುವಾರ (ಏ. 16) ಏರ್ಪಡಿಸಲಾಗಿದ್ದ ಜೈ ಭಾರತ್ ಸಮಾವೇಶದಲ್ಲಿ ಮಾತನಾಡಿದ ಅವರು ಬಿಜೆಪಿ(BJP)ಯನ್ನು ಧೂಷಿಸುವ ಭರದಲ್ಲಿ ಬಾಯಿ ತಪ್ಪಿ ಕಾಂಗ್ರೆಸ್ ಹೆಸರನ್ನು ತಂದು ಎಡವಟ್ಟಿನ ಭಾಷಣ ಮಾಡಿದರು.
-
Karnataka State Politics Updates
High Voltage Varuna : ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಪ್ರಚಾರ ಶುರು, ಅದ್ಯಾವ ಬಿರು ಮಳೆಗೂ ಇನ್ನು ತಂಪಾಗದು ‘ ವರುಣಾ ‘ !
ಜಿದ್ದಾಜಿದ್ದಿ ಕ್ಷೇತ್ರವಾಗಿರುವ ವರುಣಾದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಸತಿ ಸಚಿವ ವಿ.ಸೋಮಣ್ಣನವರನ್ನು ಏರ್ ಲಿಫ್ಟ್ ಮಾಡಿ ತಂದು ಕಣಕ್ಕಿಳಿಸಲಾಗಿದೆ.
-
Karnataka State Politics Updates
Ex CM Siddaramaiah : ಸಿಎಂ ಆಗುತ್ತಿರಲಿಲ್ಲ, ಕುರಿ ಮೇಯಿಸುತ್ತಿದ್ದೆ: ಸಿದ್ದರಾಮಯ್ಯ ಹೀಗೆ ಹೇಳಿದ್ಯಾಕೆ ?
by ಹೊಸಕನ್ನಡby ಹೊಸಕನ್ನಡಅವರು ಇಲ್ಲದೆ ಹೋಗಿದ್ದರೆ ನಾನು ಕುರಿ ಕಾಯೋ ಕೆಲಸ ಮಾಡುತ್ತಿದ್ದೆ ಎಂದಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯನವರು
-
Karnataka State Politics Updates
Varuna Election: ಸಿದ್ದರಾಮಯ್ಯ ವಿರುದ್ಧ ಗೆದ್ದು ಬೀಗುತ್ತಾರಾ ಸೋಮಣ್ಣ? : ಸಿದ್ದು ವಿರುದ್ಧ ಬಿಜೆಪಿ ಹೈಕಮಾಂಡ್ ಇವರನ್ನೇ ಕಣಕ್ಕಿಳಿಸಿದ್ದು ಏಕೆ?
ಬಿಜೆಪಿಯು ಲಿಂಗಾಯತ ನಾಯಕ ವಿ ಸೋಮಣ್ಣ ಅವರನ್ನು ಸಿದ್ದರಾಮಯ್ಯನವರ ಎದುರಿಗೆ ತಂದು ನಿಲ್ಲಿಸುತ್ತಿರುವುದು.
-
InterestingKarnataka State Politics Updates
Siddaramaiah : ಸಿದ್ದರಾಮಯ್ಯ ಲೈಫ್ ಕುರಿತು ಯಾರೂ ಅರಿಯದ ಕೆಲವು ಇಂಟರೆಸ್ಟಿಂಗ್ ಸಂಗತಿಗಳಿವು!
by ಹೊಸಕನ್ನಡby ಹೊಸಕನ್ನಡಸಿದ್ದು ಕುರಿತು ನಿಮಗೆ ಗೊತ್ತಿಲ್ಲದ , ಅವರ ಬದುಕಿನ ಕೆಲವು (Siddaramaiah Biography) ಇಂಟರೆಸ್ಟಿಂಗ್ ವಿಚಾರಗಳನ್ನು ನಿಮಗೆ ಹೇಳ್ತೇವೆ ಕೇಳಿ.
