ಮಾಜಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ನಾನು ಮತ್ತು ಡಿಕೆ ಶಿವಕುಮಾರ್ ಸಹ ಸಿಎಂ ಸ್ಥಾನದ ಆಕಾಂಕ್ಷಿಗಳು ಎಂದು ಹೇಳಿದ್ದಾರೆ.
Siddaramaiah
-
Karnataka State Politics Updates
BJP candidate from Varuna constituency: ವರುಣಾದಲ್ಲಿ ಸಿದ್ದರಾಮಯ್ಯಗೆ ಎದುರಾಗಲಿದ್ದಾರೆ ಬಿಜೆಪಿಯ ಈ ಅಭ್ಯರ್ಥಿ, ವರ್ಕ್ ಆಗುತ್ತಾ ಬಿಎಲ್ ಸಂತೋಷ್ ಮಾಸ್ಟರ್ ಪ್ಲಾನ್?
by ಹೊಸಕನ್ನಡby ಹೊಸಕನ್ನಡಬಿ.ಎಲ್.ಸಂತೋಷ್ ಹೆಸರನ್ನು ಅಮಿತ್ ಶಾ ಅವರ ಮುಂದೆ ಇರಿಸಿದ್ದು, ಗ್ರೀನ್ ಸಿಗ್ನಲ್ ಸಹ ಸಿಕ್ಕಿದೆ ಎಂಬ ಮಾಹಿತಿ ಲಭ್ಯವಾಗಿದೆ.
-
latestNews
BY Vijayendra : ಹುಲಿ ಜೊತೆ ಹುಲಿಯೇ ಫೈಟ್ ಮಾಡಬೇಕು, ಆಡು ಕಟ್ಟಿದರೆ ಹಾಗೇ ಸದ್ದಿಲ್ಲದಂತೆ ಮೇಯ್ಕೊಂಡು ಬಾಯೊರಸಿಕೊಂಡು ಹೋಗತ್ತೆ- ವರುಣಾದಲ್ಲಿ ಸಿದ್ದು ವಿರುದ್ಧ ಸ್ಪರ್ಧಿಸುವಂತೆ ವಿಜಯೇಂದ್ರಗೆ ಒತ್ತಾಯ.
ಕಾಂಗ್ರೆಸ್ ತಂದೆ- ಮಕ್ಕಳ ಪ್ರಶ್ನೆ ನಡುವೆ ಕಾರ್ಯಕರ್ತರನ್ನು ಕೈ ಬಿಡಬಾರದು. ನೀವಿಲ್ಲಿ ಬಂದು ನಿಂತರೆ ಹಳೇ ಮೈಸೂರು ಭಾಗದ ಇತರೆ ಕ್ಷೇತ್ರಗಳಿಗೂ ಶಕ್ತಿ ಬರುತ್ತೆ.
-
Karnataka State Politics Updates
B Y Vijayendra: ಬಿ ವೈ ವಿಜಯೇಂದ್ರ ಕಣಕ್ಕಿಳಿಯೋದು ಎಲ್ಲಿಂದ? ಕೊನೆಗೂ ಉತ್ತರ ಕೊಟ್ಟ ಯಡಿಯೂರಪ್ಪ!
by ಹೊಸಕನ್ನಡby ಹೊಸಕನ್ನಡಇದಕ್ಕೆ ಕಾರಣ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ (MLA Yathindra Siddaramaiah). ಆದರೆ ಕೊನೆ ಕ್ಷಣದಲ್ಲಿ 2018ರ ಚುನಾವಣೆಯ ಟಿಕೆಟ್ ವಿಜಯೇಂದ್ರ ಅವರಿಗೆ ಮಿಸ್ ಆಗಿತ್ತು.
-
-
Karnataka State Politics Updates
Siddaramaiah: ಕೋಲಾರ ಅಲ್ಲ, ವರುಣಾನೂ ಅಲ್ಲ! ಸಿದ್ದರಾಮಯ್ಯ ಸ್ಪರ್ಧೆಗೆ ಸಜ್ಜಾಗ್ತಿದೆ ಈ ಕ್ಷೇತ್ರ: ಯಾವುದು ಹಾಗಾದ್ರೆ ಸಿದ್ದು ಸೆಳೆದ ಆ ಅಕಾಡ?
by ಹೊಸಕನ್ನಡby ಹೊಸಕನ್ನಡಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೋಲಾರ ಸ್ಪರ್ಧಾ ಕಣದಿಂದ ಹಿಂದೆ ಸರಿದ ಬೆನ್ನಲ್ಲೇ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದರ ಕುರಿತು ರಾಜ್ಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.
-
Karnataka State Politics Updates
Siddaramaiah :ಮುಗಿಯದ ಕ್ಷೇತ್ರ ಆಯ್ಕೆ ಗೊಂದಲ! ಮೊದಲ ಸಲ ಕುಟುಂಬ ಸಲಹೆಯ ಮೊರೆ ಹೋದ ಸಿದ್ದು! ಅಷ್ಟಕ್ಕೂ ಪತ್ನಿ ಮತ್ತು ಪುತ್ರ ಹೇಳಿದ್ದೇನು?
by ಹೊಸಕನ್ನಡby ಹೊಸಕನ್ನಡತಮ್ಮ ಕ್ಷೇತ್ರದ ಆಯ್ಕೆ ವಿಚಾರವಾಗಿ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ತಮ್ಮ ಕುಟುಂಬದ ಮೊರೆ ಹೋಗಿದ್ದಾರೆ.
-
Karnataka State Politics Updates
BR Patil: ಸಿದ್ದರಾಮಯ್ಯಗಾಗಿ ನಾನು ಕ್ಷೇತ್ರ ತ್ಯಾಗ ಮಾಡುವುದಕ್ಕೂ ಸಿದ್ದ: ಬಿ.ಆರ್ ಪಾಟೀಲ್
ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸುವ ಕ್ಷೇತ್ರ ಕುರಿತು ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.
-
InterestingKarnataka State Politics Updates
Addanda Cariappa : ‘ಟಿಪ್ಪು ನಿಜ ಕನಸುಗಳು’ ನಾಟಕ ರಚನಗೆ ಸಿದ್ದರಾಮಯ್ಯನೇ ಪ್ರೇರಣೆ, ಪೋಷಕ: ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ
by ಹೊಸಕನ್ನಡby ಹೊಸಕನ್ನಡಭಾರೀ ಚರ್ಚೆಗೆ ಒಳಗಾಗುತ್ತಿರೋ ಉರಿ ಗೌಡ ಹಾಗೂ ನಂಜೇಗೌಡ ವಿಚಾರದ ಬಗ್ಗೆ ಮಾತನಾಡಿದ ಅವರು ಟಿಪ್ಪು ಕೊಂದ ಉರಿಗೌಡ ಮತ್ತು ನಂಜೇಗೌಡ ಇತಿಹಾಸ ಸತ್ಯ ಎಂದು ಅಡ್ಡಂಡ ಸಿ.ಕಾರ್ಯಪ್ಪ ಹೇಳಿದರು.
-
Karnataka State Politics Updates
Assembly Election -2023 : ಇದೇ ನೋಡಿ ಚುನಾವಣೆಯಲ್ಲಿ ಸಿದ್ದು ಕಣಕ್ಕಿಳಿಯೋ ಕ್ಷೇತ್ರ! ಅಷ್ಟಕ್ಕೂ ಮಗ ಯತೀಂದ್ರ ಬಿಚ್ಚಿಟ್ಟ ಸುಳಿವೇನು ಗೊತ್ತಾ?
by ಹೊಸಕನ್ನಡby ಹೊಸಕನ್ನಡಹೀಗಿರುವಾಗ, ಸದ್ಯ ಸಿದ್ದರಾಮಯ್ಯನವರು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬುದು ಬಹುತೇಕ ಪಕ್ಕ ಆಗಿದೆ ಎನ್ನಲಾಗಿದೆ.
