ರೇಷ್ಮೆ ಬಟ್ಟೆಗಳನ್ನು ಧರಿಸಿದಾಗ ನಮ್ಮ ಮುಖದಲ್ಲಿ ಇರುವ ಗಾಂಭೀರ್ಯವೇ ಬೇರೆ. ಹೌದು ರೇಷ್ಮೆ ಬಟ್ಟೆ ಎಂದರೆ ಎಲ್ಲರಿಗೂ ಇಷ್ಟವಾಗುತ್ತೆ. ಇನ್ನು ರೇಷ್ಮೆ ಬಟ್ಟೆ ದುಬಾರಿ ಕೂಡ. ಆದರೆ ರೇಷ್ಮೆ ಸೀರೆ ಅಥವಾ ಇತರ ಉಡುಗೆಗಳನ್ನು ಮ್ಯಾನೇಜ್ ಮಾಡುವುದು ಕೂಡ ಅಷ್ಟು ಸುಲಭವಲ್ಲ. …
Tag:
