Sim Card: ಮೊಬೈಲಿಗೆ ಸಿಮ್ ಪಡೆದುಕೊಳ್ಳುವಾಗ ನಮ್ಮ ಆಧಾರ್ ಕಾರ್ಡನ್ನು ದಾಖಲೆಯಾಗಿ ಕೊಟ್ಟು ಖರೀದಿಸಬೇಕಾಗುತ್ತದೆ. ಆದರೆ ಇಂದು ವಂಚಿಕರು ಬೇರೆಯವರ ದಾಖಲೆಗಳನ್ನು, ಆಧಾರ್ ಕಾರ್ಡ್ ಗಳನ್ನು ಕೊಟ್ಟು ಸಿಮ್ ಪಡೆದು ಅನೇಕರನ್ನು ವಂಚಿಸುತ್ತಿದ್ದಾರೆ. ಹೀಗಾಗಿ ನಿಮ್ಮ ಅಡ್ರೆಸ್ ಬಳಸಿ ಬೇರೆಯವರು ಸಿಮ್ …
SIM
-
Technology
Sim: ಕೂಡಲೇ ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಚಾಲ್ತಿಯಲ್ಲಿದೆ ಅನ್ನೋದು ಈ ರೀತಿ ಚೆಕ್ ಮಾಡಿಕೊಳ್ಳಿ; ವೆರಿ ಡೇಂಜರ್!
by ಕಾವ್ಯ ವಾಣಿby ಕಾವ್ಯ ವಾಣಿSIM: ನೀವು ಬಳಸಿದ ಸಿಮ್, ಈಗ ಬೇರೆ ವ್ಯಕ್ತಿ ಬಳಸುತ್ತಿದ್ದು, ಆತ ಮಾಡಿದ ತಪ್ಪಿಗೆ ಪೊಲೀಸರು ನಿಮ್ಮ ಮನೆಯ ಬಾಗಿಲಿಗೆ ಬರುವುದು ಖಚಿತ. ಹೌದು, ಆದ್ದರಿಂದ ನೀವು ಹಳೆಯ ಸಿಮ್ ಕಾರ್ಡ್ ನಂಬರ್ ಬಗ್ಗೆ ಸ್ವಲ್ಪ ಗಮನವಹಿಸಿ.
-
latestNationalNews
ಮೊಬೈಲ್ ಬಳಕೆದಾರರೇ ಗಮನಿಸಿ- ಸಿಮ್ ಕಾರ್ಡ್ ಗೆ ಬಂತು ಹೊಸ ನಿಯಮ !! ಕೂಡಲೇ ಅಲರ್ಟ್ ಆಗಿ ಇದೊಂದು ಕೆಲಸ ಮಾಡಿ, ಇಲ್ಲಾಂದ್ರೆ ಬೀಳುತ್ತೇ 10 ಲಕ್ಷ ದಂಡ
by ಕಾವ್ಯ ವಾಣಿby ಕಾವ್ಯ ವಾಣಿಸಿಮ್ ಕಾರ್ಡ್ಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು (SIM CARD New Rule) ಜಾರಿಗೆ ತಂದಿದೆ. ಇತ್ತೀಚಿಗೆ ಅನೇಕ ಜನರು ಒಂದೇ ಸಮಯದಲ್ಲಿ ಅನೇಕ ಮೊಬೈಲ್ಗಳನ್ನು ಬಳಸುತ್ತಾರೆ.
-
ನಕಲಿ ಸಿಮ್ ಕಾರ್ಡ್ ಗಳ ಬಳಕೆ ಹೆಚ್ಚಾಗುತ್ತಿದ್ದು, ಈ ವಂಚನೆಯನ್ನು ತಡೆಯಲು ದೂರಸಂಪರ್ಕ ಇಲಾಖೆ (DOT) ನೋ ಯುವರ್ – ಕಸ್ಟಮರ್ (KYIC) ಪ್ರಕ್ರಿಯೆಯಲ್ಲಿ ಕೆಲವು ಬದಲಾವಣೆ ಮಾಡಲು ಪ್ರಯತ್ನಿಸುತ್ತಿದೆ.
-
ಇತ್ತೀಚೆಗೆ ಬಹುತೇಕ ಅಪರಾಧ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗೆ ಬಲೆ ಬೀಸುವಾಗ ಹೆಚ್ಚಾಗಿ ಸಿಮ್ಗಳು ನಕಲಿ ಹೆಸರಿನಲ್ಲಿ ಇರುತ್ತವೆ. ಕಿಡಿಗೇಡಿಗಳು ತಾವು ಸಿಕ್ಕಿಬೀಳಬಾರದು ಎಂಬ ಕಾರಣಕ್ಕೆ ನಕಲಿ ಸಿಮ್ ಬಳಸಿ ಅಮಾಯಕರನ್ನು ಬಲಿಪಶು ಮಾಡುತ್ತಾರೆ. ಆದರೆ ಇದೀಗ ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ …
-
ಮೊಬೈಲ್ ಎಂಬ ಮಾಯಾವಿ ಬಂದ ಮೇಲೆ ಜನರ ಅವಿಭಾಜ್ಯ ಅಂಗವಾಗಿ ಬಿಟ್ಟಿದ್ದು ಬೆಳಿಗ್ಗೆ ಹಾಸಿಗೆಯಿಂದ ಎದ್ದಾಗ ಶುರುವಾಗಿ ರಾತ್ರಿ ಮರಳಿ ನಿದ್ದೆ ಮಾಡುವವರೆಗು ಸರ್ವಾಂತರ್ಯಾಮಿ ಸಾಧನವಾಗಿ ಬಿಟ್ಟಿದೆ. ಆದರೆ , ಈ ಮೊಬೈಲ್ ಬಳಕೆಗೆ ಇಂಟರ್ನೆಟ್ ಹಾಗೂ ನೆಟ್ವರ್ಕ್ ಸಮಸ್ಯೆ ದೊಡ್ಡ …
-
EntertainmentNewsTechnology
Tech Tips : ಒಂದು ಸಿಮ್ ಅನ್ನು ಎಷ್ಟು ಬಾರಿ ಪೋರ್ಟ್ ಮಾಡಬಹುದು ? ಈ ಬಗ್ಗೆ TRAI ಏನೇಳುತ್ತೆ?
ಬೆಳಗೆದ್ದ ಕೂಡಲೇ ಮೊಬೈಲ್ ಎಂಬ ಮಾಯಾವಿಯ ದರ್ಶನವಾಗದೆ ಹೆಚ್ಚಿನವರಿಗೆ ದಿನ ಮುಂದೆ ಸಾಗುವುದಿಲ್ಲ. ಅರೆ ಕ್ಷಣ ಬಿಟ್ಟಿರಲಾಗದಷ್ಟು ದಿನನಿತ್ಯದ ಅವಿಭಾಜ್ಯ ಅಂಗವಾಗಿ ಮೊಬೈಲ್ ಭದ್ರ ಸ್ಥಾನ ಪಡೆದು ಬಿಟ್ಟಿದೆ. ಅದರಲ್ಲೂ ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಕೆ ಮಾಡದೇ ಇರುವವರೇ ವಿರಳ. …
-
InterestingTechnology
ಎಲ್ಲೆಂದರಲ್ಲಿ ಮೊಬೈಲ್ ಚಾರ್ಜ್ ಗೆ ಹಾಕೋ ಮುನ್ನ ಇರಲಿ ಜಾಗ್ರತೆ!!! | ಪೊಲೀಸರಿಂದ ಬಂದಿದೆ ಎಚ್ಚರಿಕೆಯ ಕರೆ!
ಮೊಬೈಲ್ ಎಂಬುದು ಇಂದಿನ ಯುವಜನತೆಯ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು. ಯಾಕಂದ್ರೆ, ಪ್ರತಿಯೊಬ್ಬರ ಕೈಯಲ್ಲೂ ಇಂದು ಮೊಬೈಲ್ ಕಾಣಿಸಿಕೊಳ್ಳುತ್ತಿದೆ. ಮೊಬೈಲ್ ಬಳಕೆ ಎಷ್ಟು ಮಾಡುತ್ತೇವೋ ಅದರ ಬಗ್ಗೆ ಎಚ್ಚರಿಕೆಯಿಂದ ಇರೋದು ಅಷ್ಟೇ ಮುಖ್ಯ. ಹೌದು. ಮೊಬೈಲ್ ಉಪಯೋಗ ಮಾಡುತ್ತಾ ಚಾರ್ಜ್ ಖಾಲಿಯಾದಾಗ …
-
ಮೊಬೈಲ್ ಎಂಬ ಸಾಧನದ ಅನ್ವೇಷಣೆಯ ಬಳಿಕ ತಂತ್ರಜ್ಞಾನ ಬೆಳೆದಂತೆ ಎಲ್ಲದರಲ್ಲೂ ಮಾರ್ಪಾಡು ಆಗಿ, ತಂತ್ರಜ್ಞಾನಗಳನ್ನು ಬಳಸಲೂ ಇಂಟರ್ನೆಟ್ ಅತ್ಯಗತ್ಯವಾಗಿದೆ. ಇಂಟರ್ನೆಟ್ ಪಿಸಿ ಫ್ರೇಮ್ವರ್ಕ್ಗಳನ್ನು ಇಂಟರ್ಫೇಸ್ ಮಾಡುವ ಅಂತರ್ಜಾಲವು ವಿಶ್ವಾದ್ಯಂತ ವ್ಯಾಪಕ ವಲಯವಾಗಿದೆ. ಇದು ಇಂಟರ್ನೆಟ್ನ “ಸ್ಪೈನ್” ಎಂದು ಕರೆಯಲ್ಪಡುವ ಕೆಲವು ಹೆಚ್ಚಿನ …
-
ಹೊಸ ಸಿಮ್ ಖರೀದಿಸಲು ಸರ್ಕಾರ ಹೊಸ ನಿಯಮವನ್ನು ಜಾರಿಗೊಳಿಸಿದ್ದು , ಇನ್ನು ಮುಂದೆ ಈ ನಿಯಮದಂತೆ ಸಿಮ್ ಖರೀದಿಸಬೇಕಾಗುತ್ತದೆ. ಈ ಹಿಂದೆ ಮೊಬೈಲ್ ಶಾಪ್ ಗಳಿಗೆ ತೆರಳಿ ಗುರುತಿನ ಚೀಟಿಯ ಮೂಲಕ ಸಿಮ್ ಅನ್ನು ಖರೀದಿಸಿದ ಬಳಿಕ ಕೆಲವೇ ಹೊತ್ತಿನಲ್ಲಿ ಸಿಮ್ …
