Death: ದೇಹಕ್ಕೆ ಮಸಾಜ್ಮಾಡಿಸಿಕೊಳ್ಳೋದು ಇತ್ತೀಚಿಗೆ ಸಾಮಾನ್ಯ ಆಗಿದೆ. ಆದ್ರೆ ಮಸಾಜ್ ಪಾರ್ಲರ್ ಎಡವಟ್ಟಿನಿಂದ ಥೈಲ್ಯಾಂಡ್ನಲ್ಲಿ ಗಾಯಕಿಯೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಹೌದು, ಥಾಯ್ ಜಾನಪದ ಗಾಯಕಿ 20 ವರ್ಷ ವಯಸ್ಸಿನ ಛಾಯದಾ ಪ್ರಾ-ಹೋಮ್, ಡಿಸೆಂಬರ್ 8ರಂದು ಭಾನುವಾರ ಬೆಳಿಗ್ಗೆ ಉಡಾನ್ …
Tag:
