ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹಾಲಿವುಡ್ ನಟಿ, ಗಾಯಕಿ ಮೈಲಿ ಸೈರಸ್ (Miley Cyrus) ಅವರು ಸಖತ್ ಸುದ್ದಿಯಲ್ಲಿದ್ದಾರೆ. ನಟಿ ವಿಶ್ವಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದು, ತಮ್ಮ ಸಂಗೀತದಿಂದ ಖ್ಯಾತಿ ಪಡೆದಿದ್ದಾರೆ. ನಟಿ ಆಗಾಗ ತಮ್ಮ ವೈಯಕ್ತಿಕ ಕಾರಣಗಳಿಂದ ಸುದ್ದಿ ಆಗಿದ್ದುಂಟು. ಆದರೆ …
Tag:
