ನಮ್ಮಲ್ಲಿ ರಸ್ತೆಯಲ್ಲಿ ವಾಹನ ಚಲಾಯಿಸುವಾಗ ರೂಲ್ಸ್ ಬ್ರೇಕ್ ಮಾಡುವವರು ಒಂದು ಕಡೆಯಾದರೆ, ರೋಡನ್ನು ತಮ್ಮ ಮನೆಯಂತೆ ತಂಗುದಾಣ ಮಾಡಿಕೊಳ್ಳುವ ಕುಡುಕರ ಸಂಘ ಒಂದೆಡೆ ಇವುಗಳ ನಡುವೆ ಮನರಂಜನೆಯ ತಾಣವಾಗಿ ಮಾಡಿಕೊಳ್ಳುವವರು ಕೂಡ ಇದ್ದಾರೆ. ಓಡಾಡುವ ರಸ್ತೆಯಲ್ಲಿ ಸೀದಾ ಸಾದ ಹೋದರೆ ಹೇಗೆ? …
Tag:
