ಬೇಸಿಗೆಯಲ್ಲಿ ಬೆವರಿನ ವಾಸನೆ ಕಿರಿಕಿರಿ ಉಂಟುಮಾಡುತ್ತದೆ. ಇದನ್ನು ಹೋಗಲಾಡಿಸಲು ಜನರು ಹಲವಾರು ವಸ್ತುಗಳ ಮೊರೆ ಹೋಗುತ್ತಾರೆ.
Tag:
Skin Beauty
-
ಮೇಕಪ್ ಇಷ್ಟಪಡದ ನಾರಿಯರೇ ಇಲ್ಲ. ಹಿಂದೆ ಸಿನಿಮಾ ನಟಿಯರು, ಮಾಡೆಲ್ಗಳು ಮಾತ್ರವೇ ಮೇಕಪ್ ಹಚ್ಚಿಕೊಳ್ಳುತ್ತಿದ್ದರು. ಆದರೆ, ಈಗ ಕಾಲ ಹಾಗಿಲ್ಲ. ಪೇಟೆಯ ಯುವತಿಯರಂತೂ ಮೇಕಪ್ ಇಲ್ಲದೆ ಮನೆಯಿಂದ ಹೊರಗೆ ಕಾಲಿಡುವುದಿಲ್ಲ. ಹಳ್ಳಿಗಳಲ್ಲೂ, ಹೆಚ್ಚಿನ ಹೆಣ್ಣು ಮಕ್ಕಳ ಬಳಿ ಮೇಕಪ್ ಕಿಟ್ ಇದ್ದೇ …
