Mobile Addiction:ಇನ್ನು ಕೆಲವರಿಗೆ ದಿಂಬಿನ ಕೆಳಗೆ ಮೊಬೈಲ್ ಇಟ್ಟು ಮಲಗುವ ಅಭ್ಯಾಸವಿರುತ್ತದೆ. ಹೀಗೆ ಮಾಡುವುದರಿಂದ ದೊಡ್ಡ ಮಟ್ಟದ ಅಪಾಯ ಉಂಟಾಗಬಹುದು.
Sleep
-
Latest Health Updates Kannada
Sleeping Tips: ನಿಮಗೆ ಸರಿಯಾಗಿ ನಿದ್ದೆ ಬರುತ್ತಿಲ್ವಾ? ಹಾಗಾದ್ರೆ ಮಲಗುವ ಮುನ್ನ ಇವುಗಳನ್ನು ಕುಡಿಯಿರಿ, ಒಳ್ಳೆ ನಿದ್ದೆ ಬರುತ್ತೆ !!.
by ವಿದ್ಯಾ ಗೌಡby ವಿದ್ಯಾ ಗೌಡರಾತ್ರಿಯ ವೇಳೆ ಸರಿಯಾಗಿ ನಿದ್ದೆ ಬರುವುದಿಲ್ಲ. ಹಾಗಂತ ಚಿಂತೆ ಬೇಡ!. ನೀವು ಮಲಗುವ ಮುನ್ನ ಇವುಗಳನ್ನು ಕುಡಿದರೆ ಸಾಕು ಸಖತ್ ಆಗಿ ನಿದ್ದೆ (Sleeping Tips) ಬರುತ್ತೆ!
-
ಒಬ್ಬ ವ್ಯಕ್ತಿಯು ದಿನಕ್ಕೆ ಎಂಟು ಗಂಟೆಗಳ ಕಾಲ ಮಲಗಬೇಕು (Sleeping hours) ಎಂದು ಸಾಮಾನ್ಯವಾಗಿ ವೈದ್ಯರು ಹೇಳುತ್ತಾರೆ.
-
ಸದ್ಗುರುಗಳು ಚೆನ್ನಾಗಿ ನಿದ್ದೆ ಮಾಡಲು ಏನು ಮಾಡಬೇಕೆಂದು ವಿವರಿಸುತ್ತಾರೆ. ಸದ್ಗುರು(Sadhguru’s tips for sleep)ಗಳು ಚೆನ್ನಾಗಿ ನಿದ್ದೆ ಮಾಡುವ ಬಗ್ಗೆ ವಿವರಿಸುತ್ತಾರೆ.
-
Latest Health Updates Kannada
Sleeping Problem : ಹೀಗೆ ಮಾಡಿ ನೋಡಿ, ರಾತ್ರಿ ಮಲಗಿದ ಕೂಡಲೇ ನಿದ್ದೆ ಬರುತ್ತೆ!
by ಕಾವ್ಯ ವಾಣಿby ಕಾವ್ಯ ವಾಣಿನಿದ್ರೆ ಸರಿಯಾಗಿ ಬರದೇ ಇರದಿರುವುದರಿಂದ ಸದಾಕಾಲ ಮಂಪರಿನ ಸ್ಥಿತಿ, ಶಕ್ತಿಯ ಕೊರತೆ, ಇರಿಸುಮುರಿಸು, ಖಿನ್ನತೆ ಉಂಟಾಗಬಹುದು. ನಿದ್ರಾಹೀನತೆಯು ಅಲ್ಪಕಾಲಿಕ ಅಥವಾ ದೀರ್ಘಕಾಲಿಕವಾಗಿ ಕಾಡಬಹುದು.
-
ಮಲಗುವ ಮುನ್ನ ವಿಶ್ರಾಂತಿ ಪಡೆಯುವುದು ಮುಖ್ಯ: ಮಲಗುವ ಮುನ್ನ ವಿಶ್ರಾಂತಿ ಪಡೆಯುವ ಅಭ್ಯಾಸವನ್ನು ಪಡೆದರೆ ಮಕ್ಕಳು ಚೆನ್ನಾಗಿ ನಿದ್ರಿಸುತ್ತಾರೆ.
-
latestNews
Surprise Holiday: ಅಬ್ಬಾ! ಈ ಕಂಪೆನಿಯ ಉದ್ಯೋಗಿಗಳು ಎಷ್ಟು ಅದೃಷ್ಟವಂತರು! ಇವರಿಗೆ ನಿದ್ದೆ ಮಾಡೋಕಾಗಿಯೇ ರಜೆ ಘೋಷಿಸಲಾಗಿದೆ!
by ಹೊಸಕನ್ನಡby ಹೊಸಕನ್ನಡಮಾರ್ಚ್ 17, ವಿಶ್ವ ನಿದ್ರಾ ದಿನ (World sleep day). ಹೀಗಾಗಿ ಬೆಂಗಳೂರು ಮೂಲದ ಕಂಪನಿಯೊಂದು ವಿಶ್ವ ನಿದ್ರಾ ದಿನವನ್ನು ಆಚರಿಸಲು ತನ್ನ ಉದ್ಯೋಗಿಗಳಿಗೆ ಒಂದು ದಿನದ ರಜೆ ನೀಡಿದೆ
-
-
InterestingLatest Health Updates KannadaNews
Astro Tips : ಮಲಗುವ ದಿಂಬಿನಡಿ ಈ ವಸ್ತುಗಳನ್ನು ಇಟ್ಟು ಅದೃಷ್ಟ ಬದಲಾಯಿಸಿಕೊಳ್ಳಿ!!!
by Mallikaby Mallikaಆರಾಮದಾಯಕವಾದ ನಿದ್ದೆಯನ್ನು ಪ್ರತಿಯೊಬ್ಬರೂ ಬಯಸುತ್ತಾರೆ. ಸರಿಯಾದ ನಿದ್ದೆ ಇಲ್ಲವಾದರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿದ್ದೆ ಹಾಳಾದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯವು ಹದೆಗೆಡುತ್ತದೆ. ಆದರೆ, ವಿವಿಧ ಕಾರಣಗಳಿಂದ ಸುಖಕರವಾದ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ನೆಮ್ಮದಿಯ ನಿದ್ದೆಗಾಗಿ ಜನರು ಪರದಾಡುತ್ತಾರೆ. ನೀವು …
-
ಎಸ್, ಪ್ರತಿನಿತ್ಯ ರಾತ್ರಿ ಪೂರ್ತಿ ಕೆಲಸಗಳನ್ನು ಮಾಡಿ ಮತ್ತೆ ಮಾರನೆಯ ದಿನವೂ ಕೆಲಸ ಮಾಡ್ಬೇಕಾದ್ರೆ ಸಖತ್ ನಿದ್ದೆ ಎಳಿತ ಇರುತ್ತೆ. ಮಾಡೋ ಕೆಲಸದ ಮೇಲೆ ಚೂರು ಗಮನ ಕೊಡೋಕೆ ಆಗೋಲ್ಲ. ಈ ರೀತಿಯಾದ ಅನೇಕ ಸಮಸ್ಯೆಗಳನ್ನು ಎದುರಿಸಬಹುದು ನೀವು. ಹಾಗಾದ್ರೆ ಅದ್ರಿಂದ …
