ಭಗವಾನ್ ಶ್ರೀರಾಮನನ್ನು ಆಧರಿಸಿದ ಮುಂಬರುವ ‘ಆದಿಪುರುಷ’ ಚಲನಚಿತ್ರದ ಟೀಸರ್ ಬಿಡುಗಡೆಯಾಗಿದೆ ಮತ್ತು ಇದು ಹಲವಾರು ಆಕ್ಷೇಪಣೆಗಳನ್ನು ಎದುರಿಸುತ್ತಿದೆ, ಕೆಲವರು ಚಲನಚಿತ್ರವನ್ನು ಬೆಂಬಲಿಸುತ್ತಲೂ ಇದ್ದಾರೆ. ಇದೀಗ ಸೀತಾಮಾತೆಯು ಈ ಚಿತ್ರದಲ್ಲಿ ಸ್ಲೀವ್ಲೆಸ್ ಡ್ರೆಸ್ಸಿನಲ್ಲಿ ಕಾಣಿಸಿಕೊಂಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ಚಲನಚಿತ್ರದಲ್ಲಿ ತೋರಿಸಿರುವ ದೃಶ್ಯಗಳು …
Tag:
