ಮತ್ತೆ ರಾಹುಲ್ ಗಾಂಧಿ ಮಾಸ್ ಎಂಟರ್ಟೈನ್ ಮೆಂಟ್ ಕೊಡಲು ರೆಡಿಯಾಗಿದ್ದಾರೆ. ಬಾಲಿವುಡ್ನ ಸಾಲು ಸಾಲು ಚಿತ್ರಗಳು ನೆಲಕ್ಕುರುಳಿದ ಹಾಗೆ, ಉತ್ತರ ಭಾರತದಲ್ಲಿ ಉಂಟಾದ ಮನರಂಜನೆಯ ವ್ಯಾಕ್ಯೂಮ್ ಅನ್ನು ತುಂಬಲು ರಾಹುಲ್ ಗಾಂಧಿಯವರು ರೆಡಿಯಾದಂತಿದೆ. ನಿನ್ನೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು …
Tag:
