ತಾನು ಹೆತ್ತ ಮಗುವನ್ನು ತಾಯಿಯೊಬ್ಬಳು ಗುಡ್ಡದಲ್ಲಿ ನಿಷ್ಕರುಣಿಯಾಗಿ ಬಿಟ್ಟುಹೋಗಿರುವ ಅಮಾನವೀಯ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ನವಜಾತ ಗಂಡು ಮಗುವನ್ನು ನಿರ್ದಯಿ ಮನಸ್ಸಿನ ತಾಯಿಯೋರ್ವಳು ಹುಟ್ಟುತ್ತಲೇ ಗುಡ್ಡದಲ್ಲಿ ಬಿಟ್ಟು ಹೋಗಿದ್ದಾಳೆ. ಈ ಘಟನೆ ಹಾನಗಲ್ ತಾಲೂಕಿನ ಮಾರಂಬೀಡ ಗ್ರಾಮದಲ್ಲಿ ನಡೆದಿದೆ. ಗುಡ್ಡದಲ್ಲಿ …
Tag:
